"ಜೀವನ. "
" ಜೀವನ " -- ನಾಣ್ಯದ ಎರಡು
ಮುಖಗಳು. ಜೀವನ ನಡೆಯಬೇಕಾದರೆ
ನಾಣ್ಯದ ಚಲಾವಣೆಯಾಗಲೇಬೇಕು.ನಾಣ್ಯದ
ಒ0ದು ಮುಖ ಹಣ ,ದ್ರವ್ಯವನ್ನು ಸೂಚಿಸಿದರೆ
ಇನ್ನೊ0ದು ಮುಖ ಭಾವನೆಗಳನ್ನು ಸೂಚಿ
ಸುತ್ತದೆ. ಇವೆರಡೂ ಕೂಡಿ ನಡೆದರೆ 'ಜೀವನದ '
ರಸವತ್ತಾದ ಗಳಿಗೆಯನ್ನು ಅನುಭವಿಸಲು
ಸಾಧ್ಯ.
ಸ0ಯೋಜನೆಯ ಬದಲಾಗಿ ಏಕಮುಖ
ನಡೆದರೆ , -ಬದಲಾದ ಜಗತ್ತಿನಲ್ಲಿ ಜೀವನ
ಮರಭೂಮಿಯಯ0ತೆ ಬರಡಾಗಿ ಕಾಣುತ್ತದೆ .
ಈಗಿನ ಜೀವನದಲ್ಲಿ ---
ವಿಧ್ಯೆಯೂ ಬೇಕು - ಹಣವೂ ಬೇಕು
ನಯವೂ ಬೇಕು -- ಅಧಿಕಾರವೂ ಬೇಕು
ಪ್ರೀತಿಯು ಬೇಕು -- ದುಡಿಮೆಯೂ ಬೇಕು
ಸತ್ಯವೂ ಬೇಕು -- ಆಗ್ರಹವೂ ಬೇಕು.
ಮನುಷ್ಯನ ಸದ್ಭಾವನೆಗಳಿಗೆ ಎಲ್ಲಾ ಗುಣಗಳ
ಮಿಶ್ರಣ ಹೇಗೆ ಸದಭಿರುಚಿಯನ್ನು ಒದಗಿಸು
ತ್ತದೋ , ಹಾಗೆಯೇ ದುಡಿಮೆಯ ಎಲ್ಲಾ
ಮುಖಗಳು ಮರ್ಯಾದೆಯ ಅ0ಕಣವನ್ನು
ಸೀಮಲ್ಲ0ಘನೆಯಾಗದ0ತೆ ಅಲ0ಕೃತಗೊ0
ಡಿರಬೇಕು.
" ಭಾವನೆಗಳಿಲ್ಲದ -ಜೀವಕ್ಕೆ. ಬೆಲೆಯಿಲ್ಲ."
"ಎಲ್ಲಾ ಕಾಲಕ್ಕೂ ಸದ್ಗುಣಗಳು ಆಹಾರ
ಒದಗಿಸುವದಿಲ್ಲ ". ಇದನ್ನು ತಿಳಿದು ಜೀವನ
ರಥ ಎಳೆಯುವವನೇ ಜಾಣ.
" ಜೀವನ " -- ನಾಣ್ಯದ ಎರಡು
ಮುಖಗಳು. ಜೀವನ ನಡೆಯಬೇಕಾದರೆ
ನಾಣ್ಯದ ಚಲಾವಣೆಯಾಗಲೇಬೇಕು.ನಾಣ್ಯದ
ಒ0ದು ಮುಖ ಹಣ ,ದ್ರವ್ಯವನ್ನು ಸೂಚಿಸಿದರೆ
ಇನ್ನೊ0ದು ಮುಖ ಭಾವನೆಗಳನ್ನು ಸೂಚಿ
ಸುತ್ತದೆ. ಇವೆರಡೂ ಕೂಡಿ ನಡೆದರೆ 'ಜೀವನದ '
ರಸವತ್ತಾದ ಗಳಿಗೆಯನ್ನು ಅನುಭವಿಸಲು
ಸಾಧ್ಯ.
ಸ0ಯೋಜನೆಯ ಬದಲಾಗಿ ಏಕಮುಖ
ನಡೆದರೆ , -ಬದಲಾದ ಜಗತ್ತಿನಲ್ಲಿ ಜೀವನ
ಮರಭೂಮಿಯಯ0ತೆ ಬರಡಾಗಿ ಕಾಣುತ್ತದೆ .
ಈಗಿನ ಜೀವನದಲ್ಲಿ ---
ವಿಧ್ಯೆಯೂ ಬೇಕು - ಹಣವೂ ಬೇಕು
ನಯವೂ ಬೇಕು -- ಅಧಿಕಾರವೂ ಬೇಕು
ಪ್ರೀತಿಯು ಬೇಕು -- ದುಡಿಮೆಯೂ ಬೇಕು
ಸತ್ಯವೂ ಬೇಕು -- ಆಗ್ರಹವೂ ಬೇಕು.
ಮನುಷ್ಯನ ಸದ್ಭಾವನೆಗಳಿಗೆ ಎಲ್ಲಾ ಗುಣಗಳ
ಮಿಶ್ರಣ ಹೇಗೆ ಸದಭಿರುಚಿಯನ್ನು ಒದಗಿಸು
ತ್ತದೋ , ಹಾಗೆಯೇ ದುಡಿಮೆಯ ಎಲ್ಲಾ
ಮುಖಗಳು ಮರ್ಯಾದೆಯ ಅ0ಕಣವನ್ನು
ಸೀಮಲ್ಲ0ಘನೆಯಾಗದ0ತೆ ಅಲ0ಕೃತಗೊ0
ಡಿರಬೇಕು.
" ಭಾವನೆಗಳಿಲ್ಲದ -ಜೀವಕ್ಕೆ. ಬೆಲೆಯಿಲ್ಲ."
"ಎಲ್ಲಾ ಕಾಲಕ್ಕೂ ಸದ್ಗುಣಗಳು ಆಹಾರ
ಒದಗಿಸುವದಿಲ್ಲ ". ಇದನ್ನು ತಿಳಿದು ಜೀವನ
ರಥ ಎಳೆಯುವವನೇ ಜಾಣ.
No comments:
Post a Comment