Wednesday, August 3, 2016

     "ಆಧ್ಯಾತ್ಮ "
              
 ಭಾರತ ವಿಶಿಷ್ಟಾನು -ವಿಶಿಷ್ಟ
ಭಾಷೆಗಳ  ಸ0ಸಕೃತಿಯ ತವರು.
 ಯಾವುದೇ ಭಾಷೆಯ  ಸ0ಸಕೃತಿಯ
ಹಿನ್ನಲೆ ನೋಡಿ. ಅದರಲ್ಲಿ  ಒ0ದಿಲ್ಲೊ0ದು
ವಿಶಿಷ್ಟ ವ್ಯೆಶಿಷ್ಟತೆ ಇದ್ದೇ ಇರುತ್ತೆ.
       
ಪ್ರಪ0ಚ ವಿಶಿಷ್ಟ ಶಕ್ತಿಯ ಧಾರಣೆ -
ಬೆ0ಗಾವಲಿನಿ0ದ ನಡೀತಾ ಇದೆ.
ದೇವರು ,ಜಗನ್ನಿಯಾಮಕ ,ಸೃಷ್ಟಿಕರ್ತನೇ
  '  ಆ  ಶಕ್ತಿ  '. ಆ ಶಕ್ತಿಯ ವ್ಯೆಶಿಷ್ಟ್ಯ  ,ಅದ್ಭುತ
ವನ್ನು  ಮನಗೊ0ಡು ಹಿರಿಯರು  ಆ ದ್ಯೆವಿಶಕ್ತಿಗೆ
'ದ್ಯೆವ ' ಸ್ವರೂಪವನ್ನು  ನೀಡಿದರು.
   ನಮ್ಮಲ್ಲಿಯ ಅನೇಕಾನೇಕ ಧರ್ಮ -ಸಿದ್ಧಾ0ತ
ಗಳು  ದ್ಯೆವಿ ಶಕ್ತಿಯ ಆರಾಧಕರಾಗಿದ್ದರು.
ಒ0ದೊ0ದು ಧಾರ್ಮಿಕ ಸಿದ್ಧಾ0ತವು ಒ0ದೊ
0ದು ಸಿದ್ಧಾ0ತಕ್ಕೆ ನಾ0ದಿಯಾಯಿತು.
ಇದು ಇತಿಹಾಸ.

60 ವರ್ಷಗಳು ದಾಟಿದವರೆಲ್ಲಿ ಗ್ರಹಸ್ಥಾಶ್ರಮ
ತ್ಯಜಿಸಿ ,ವಾನಪ್ರಸ್ಥಾಶ್ರಮ  ಸೇರಲು ಪ್ರಪ0ಚಕ್ಕೆ
ಭೋಧನೆಯಿತ್ತವರು  ನಮ್ಮ ಆಧ್ಯಾತ್ಮಿಕ
ಪ0ಡಿತರು.

ಸಕಲ ಧರ್ಮಾ-ಧರ್ಮಗಳ   , ಆಚಾರ -ವಿಚಾರ
ಗಳ  ಸಾರವೇ  'ಆಧ್ಯಾತ್ಮಿಕ ನಿಲುವು ' ಈ
ಆಧ್ಯಾತ್ಮಿಕ ನಿಲುವನ್ನು  ಮನುಷ್ಯನಿಗೆ ಶಾ0ತಿ
ನೆಮ್ಮದಿಯಿ0ದ ಬದುಕಲು ಅತೀ ಅವಶ್ಯವೆ0
ಬುದನ್ನು ಜಗತ್ತಿಗೆ ತಿಳಿಸಿಕೊಟ್ಟವರು ಭಾರತೀಯ
ಅಧ್ಯಾತ್ಮಿಕ ಪರ0ಪರೆ.ಭಾರತೀಯ
ಆಧ್ಯಾತ್ಮಿಕ ಶಾಸ್ತ್ರ.ಜಗತ್ತಿನ ಆಧ್ಯಾತ್ಮಿಕ
ತಾಯಿ-ಬೇರು ಭಾರತ.ಉಳಿದವೆಲ್ಲವೂ
ಅದರ ಟೊ0ಗೆಗಳು.

No comments: