Tuesday, August 2, 2016

 "ಜೀವನ & ಸ0ಭ0ಧಗಳು  "
    --   ---   ---  ---  ---
      ಜೀವನ &ಸ0ಭ0ಧಗಳು  ಒ0ದೇ
ನಾಣ್ಯದ ಎರಡು ಮುಖಗಳಿದ್ದ0ತೆ. ಒ0ದಿಲ್ಲದೇ ಇನ್ನೊ0ದಕ್ಕೆ ಅಸ್ತಿತ್ವ ವಿಲ್ಲ.
ಸ0ಭ0ಧಗಳನ್ನು ನೀರಿಕ್ಷಿಸಿ  ಜೀವನ
ಕಡೆಗಣಿಸಲಾಗುವದಿಲ್ಲ.ಹಾಗೆಯೇ  ಜೀವನವನ್ನು
ಕಡೆಗಣಿಸಿ  ಸ0ಭ0ಧಗಳನ್ನು  ಬೆಸೆಯಲಾಗು
ವದಿಲ್ಲ. ಇದರ ಅರ್ಥ ಸ0ಭ0ಧವೆನ್ನುವದು
ಮೂರನೇ ವ್ಯಕ್ತಿ  ಜೊತೆಗೆ  ನಡೆಯುವ ,
ನಡೆಯಲಿರುವ  ಬೌತಿಕ ,ಭಾವನಾತ್ಮಕ ಬೆಸುಗೆ.
  ಈ ಬೆಸುಗೆ ಎ0ಬುದು ಕೊನೆಯತನಕ ,
ಕಡೆತನಕ ,ಉಸಿರಿರುವ ತನಕ  ಬಾಳಿ -ಬದುಕಿ
ಗಟ್ಟಿಯಾಗಿ ನಿಲ್ಲಬೇಕೆ0ದರೆ  ನಾವು ನಮ್ಮ
ನಡತೆಗಳನ್ನು  ಸದಾ ಪರೀಕ್ಷಿಸಿ ಓರೆಗಲ್ಲಿಗೆ
ಹಚ್ಚುತ್ತಿರಬೇಕು.
'ಪಾಚಿಗಟ್ಟಿದವುಗಳನ್ನು ತೆಗೆದು ಒಳ್ಳೆಯದನ್ನು
ಪೋಷಿಸಬೇಕು. '

No comments: