" ಏ ತ0ಗೆವ್ವ ನೀ ಕೇಳ್"
* " ಸೂರ್ಯನ ಬೆಳಕಿನ್ಯಾಗ
ವಿದ್ಯುಚ್ಛಕ್ತಿ ಬೆಳಕು ಮ0ಕಾಗಿರುತ್ತೆ ".
ಏ ತ0ಗೆವ್ವ ನೀ ಕೇಳ್..
* " ದೌರ್ಬಲ್ಯಗಳನ್ನು ತಿದ್ದುವಾಗ
ಸ್ವಾಭಿಮಾನ ಅಡ್ಡ ಬ0ದರೆ
ತಿದ್ದಲಾಗುವದಿಲ್ಲ. "
ಏ ತ0ಗೆವ್ವ ನೀ ಕೇಳ್...
* " ಮಸ್ತ - ಮಸ್ತ ಚೂಡಾ ಮಿರ್ಚಿ ಹಾ0ಗ
ಮಸ್ತ -ಮಸ್ತ ರಾಜ
ಮಸ್ತ -ಮಸ್ತ ಜನ ಇರಬೇಕು ".
ಏ ತ0ಗೆವ್ವ ನೀ ಕೇಳ್...
* " ಸೂರ್ಯನ ಬೆಳಕಿನ್ಯಾಗ
ವಿದ್ಯುಚ್ಛಕ್ತಿ ಬೆಳಕು ಮ0ಕಾಗಿರುತ್ತೆ ".
ಏ ತ0ಗೆವ್ವ ನೀ ಕೇಳ್..
* " ದೌರ್ಬಲ್ಯಗಳನ್ನು ತಿದ್ದುವಾಗ
ಸ್ವಾಭಿಮಾನ ಅಡ್ಡ ಬ0ದರೆ
ತಿದ್ದಲಾಗುವದಿಲ್ಲ. "
ಏ ತ0ಗೆವ್ವ ನೀ ಕೇಳ್...
* " ಮಸ್ತ - ಮಸ್ತ ಚೂಡಾ ಮಿರ್ಚಿ ಹಾ0ಗ
ಮಸ್ತ -ಮಸ್ತ ರಾಜ
ಮಸ್ತ -ಮಸ್ತ ಜನ ಇರಬೇಕು ".
ಏ ತ0ಗೆವ್ವ ನೀ ಕೇಳ್...
No comments:
Post a Comment