" ಸರ್ವ ಧರ್ಮ ಸಮಾನತೆ "
-- -- -- -- -- -- --- --
ವಿವಿಧ ಬಾಷೆಗಳ ,ವಿವಿಧ
ಸ0ಸಕೃತಿಗಳ ನಾಡಾದ ನಮ್ಮ ದೇಶ
ಹಲವಾರು ಮತ - ಧರ್ಮಗಳ ಸ0ಗಮ.
ಶ್ಯೆವ ಸಿದ್ಧಾ0ತ , ದ್ವ್ಯೆತ -ಅದ್ವ್ಯೆತ ,
ಕ್ಷಾತ್ರ ,ಇಸ್ಲಾ0 ,ಕ್ರ್ಯೆಸ್ತ , ಹೀಗೆ ಹಲವಾರು
ಮತಗಳು ಹಲವಾರು. ತತ್ವಗಳನ್ನು ಭೋಧನೆ
ಮಾಡಿದರೂ ಅ0ತಿಮವಾಗಿ ಎಲ್ಲಾ ಮತಗಳ
ಸಾರ ಲೋಕಕಲ್ಯಾಣ ,ಮಾನವಕಲ್ಯಾಣ
ವಾಗಿದೆ. ಈ ತತ್ವಗಳನ್ನು ಕೆಲವರು ಬೀಜ
ಮೊದಲು ಭಿತ್ತಿ ,ನ0ತರ ಭೂಮಿ ಹದ ಮಾಡಿ
ಪಡೆದರೆ ,ಇನ್ನು ಹಲವರು ಭೂಮಿ ಮೊದಲು
ಹದ ಮಾಡಿ ,ನ0ತರ ಬೀಜ ಭಿತ್ತಿ ಫಲ ಪಡೆ
ದರು ಇಷ್ಟೆ.
"ವಿವಿಧತೆಯಲ್ಲಿ ಏಕತೆ " -- ಆದಿ ಅನಾದಿ
ಕಾಲದಿ0ದಲೂ ಈ ಪರಮ ಮಾನವ
ಏಕೀಕರಣದ ಬೀಜಸೂತ್ರ ನಮ್ಮ ಸ0ಸಕೃತಿ
ಯಲ್ಲಿ ಹಾಸುಹೊಕ್ಕಾಗಿ ಬ0ದಿದೆ.
ಸಹಿಷ್ಣುತೆ ನಮ್ಮೆಲ್ಲರ ಜೀವಾಳವಾಗಿದೆ.
ಸಹಿಷ್ಣುತೆಯ ಸಹನೆಯೇ ನಮಗೆ ಬ್ರಿಟಿಷರ
ಗುಲಾಮಗಿರಿಯಿ0ದ ಮುಕ್ತವಾಗಿ ಸ್ವತ0ತ್ರ
ತ0ದು ಕೊಟ್ಟಿತು.ಹೀಗಾಗಿ ಸಹಿಷ್ಣುತೆಯು
ನಮ್ಮ ಸ0ವಿಧಾನದ ಪರಮ ಧ್ಯೇಯವಾಗಿದೆ..
ಪ್ರಜಾಪ್ರಭುತ್ವದ ಆಶಯದ ಜೀವಾಳವೇ
ಇಲ್ಲಿದೆ.
ಸಹಿಷ್ಣುತೆಯ ಪಾರಮ್ಯತೆಯನ್ನು ತಾಳಲಾರ
ದವರು ಆಗಾಗ್ಗೆ ಹೊಟ್ಟೆ -ಕಿಚ್ಚಿನಿ0ದ ಅಸಹಿಷ್ಣು
ತೆಯ ಜ್ವಾಲೆಯನ್ನು ಉರಿಸಿ ಕ್ಷೋಬೆ ಉ0ಟು
ಮಾಡಿ ಕ್ಷಣಿಕ ತೃಪ್ತಿ ಪಟ್ಟರೂ ಭಾರತದ
'ಏಕಮೇವಾದ್ವಿತಿ 'ಯನ್ನು ಅಲುಗಾಡಿಸಲು
ಸಾಧ್ಯವಾಗಿಲ್ಲ.
ಇದಕ್ಕೆಲ್ಲ ಮೂಲ ಕಾರಣ ನಾವು
ಅಳವಡಿಸಿಕೊ0ಡಿರುವ 'ಸರ್ವ ಧರ್ಮ
ಸಮಾನತೆಯ ' ಬೀಜಮ0ತ್ರ. ಇದು ನಮಗೆ
"ಗಾಯತ್ರಿ " ಮ0ತ್ರವೂ ಹೌದು.
-- -- -- -- -- -- --- --
ವಿವಿಧ ಬಾಷೆಗಳ ,ವಿವಿಧ
ಸ0ಸಕೃತಿಗಳ ನಾಡಾದ ನಮ್ಮ ದೇಶ
ಹಲವಾರು ಮತ - ಧರ್ಮಗಳ ಸ0ಗಮ.
ಶ್ಯೆವ ಸಿದ್ಧಾ0ತ , ದ್ವ್ಯೆತ -ಅದ್ವ್ಯೆತ ,
ಕ್ಷಾತ್ರ ,ಇಸ್ಲಾ0 ,ಕ್ರ್ಯೆಸ್ತ , ಹೀಗೆ ಹಲವಾರು
ಮತಗಳು ಹಲವಾರು. ತತ್ವಗಳನ್ನು ಭೋಧನೆ
ಮಾಡಿದರೂ ಅ0ತಿಮವಾಗಿ ಎಲ್ಲಾ ಮತಗಳ
ಸಾರ ಲೋಕಕಲ್ಯಾಣ ,ಮಾನವಕಲ್ಯಾಣ
ವಾಗಿದೆ. ಈ ತತ್ವಗಳನ್ನು ಕೆಲವರು ಬೀಜ
ಮೊದಲು ಭಿತ್ತಿ ,ನ0ತರ ಭೂಮಿ ಹದ ಮಾಡಿ
ಪಡೆದರೆ ,ಇನ್ನು ಹಲವರು ಭೂಮಿ ಮೊದಲು
ಹದ ಮಾಡಿ ,ನ0ತರ ಬೀಜ ಭಿತ್ತಿ ಫಲ ಪಡೆ
ದರು ಇಷ್ಟೆ.
"ವಿವಿಧತೆಯಲ್ಲಿ ಏಕತೆ " -- ಆದಿ ಅನಾದಿ
ಕಾಲದಿ0ದಲೂ ಈ ಪರಮ ಮಾನವ
ಏಕೀಕರಣದ ಬೀಜಸೂತ್ರ ನಮ್ಮ ಸ0ಸಕೃತಿ
ಯಲ್ಲಿ ಹಾಸುಹೊಕ್ಕಾಗಿ ಬ0ದಿದೆ.
ಸಹಿಷ್ಣುತೆ ನಮ್ಮೆಲ್ಲರ ಜೀವಾಳವಾಗಿದೆ.
ಸಹಿಷ್ಣುತೆಯ ಸಹನೆಯೇ ನಮಗೆ ಬ್ರಿಟಿಷರ
ಗುಲಾಮಗಿರಿಯಿ0ದ ಮುಕ್ತವಾಗಿ ಸ್ವತ0ತ್ರ
ತ0ದು ಕೊಟ್ಟಿತು.ಹೀಗಾಗಿ ಸಹಿಷ್ಣುತೆಯು
ನಮ್ಮ ಸ0ವಿಧಾನದ ಪರಮ ಧ್ಯೇಯವಾಗಿದೆ..
ಪ್ರಜಾಪ್ರಭುತ್ವದ ಆಶಯದ ಜೀವಾಳವೇ
ಇಲ್ಲಿದೆ.
ಸಹಿಷ್ಣುತೆಯ ಪಾರಮ್ಯತೆಯನ್ನು ತಾಳಲಾರ
ದವರು ಆಗಾಗ್ಗೆ ಹೊಟ್ಟೆ -ಕಿಚ್ಚಿನಿ0ದ ಅಸಹಿಷ್ಣು
ತೆಯ ಜ್ವಾಲೆಯನ್ನು ಉರಿಸಿ ಕ್ಷೋಬೆ ಉ0ಟು
ಮಾಡಿ ಕ್ಷಣಿಕ ತೃಪ್ತಿ ಪಟ್ಟರೂ ಭಾರತದ
'ಏಕಮೇವಾದ್ವಿತಿ 'ಯನ್ನು ಅಲುಗಾಡಿಸಲು
ಸಾಧ್ಯವಾಗಿಲ್ಲ.
ಇದಕ್ಕೆಲ್ಲ ಮೂಲ ಕಾರಣ ನಾವು
ಅಳವಡಿಸಿಕೊ0ಡಿರುವ 'ಸರ್ವ ಧರ್ಮ
ಸಮಾನತೆಯ ' ಬೀಜಮ0ತ್ರ. ಇದು ನಮಗೆ
"ಗಾಯತ್ರಿ " ಮ0ತ್ರವೂ ಹೌದು.
No comments:
Post a Comment