" ಏ ತ0ಗೆವ್ವ ನೀ ಕೇಳ್"
* " ಎಷ್ಟ -ಸಬಕಾರ ಹಚ್ಚಿ ತೊಳದರೂ
ಗುಲಾಮಗಿರಿ - ನೆಳ್ಳ್ ಹೋಗವಲ್ಲದು ".
ಏ ತ0ಗೆವ್ವ ನೀ ಕೇಳ್...
* " ಅವ್ರ್ 8 -10 ಮೊಳಕ್ಕ್ ಒ0ದ
ಮನಿ ಕಟ್ಟಿಸ್ತಾರ.. ..
ನಾವ್ ಇಲ್ಲಿ ಕುಡ್ಯಾಕ ಚೆರಗಿ ನೀರಿಗೆ
ಬಡ್ಕೋತಿವಿ.. "
ಏ ತ0ಗೆವ್ವ ನೀ ಕೇಳ್...
* " ಕರದ.. ಹಿಡಿ ಮೆಣಸಿನಕಾಯಿ ಕೊಟ್ರ್
ಏನ್ ..ಮಾಡ್ಲಿ..
ಸೇರ್ ಹಿಟ್ಟ್ ಕೊಡು
ಹೊಟ್ಟಿ ತಣ್ಣಗಾಗತ್ಯೆತಿ ಅ0ತಾ
ಅನ್ನಬೇಕ್... "
ಏ ತ0ಗೆವ್ವ ನೀ ಕೇಳ್..
* " ಎಷ್ಟ -ಸಬಕಾರ ಹಚ್ಚಿ ತೊಳದರೂ
ಗುಲಾಮಗಿರಿ - ನೆಳ್ಳ್ ಹೋಗವಲ್ಲದು ".
ಏ ತ0ಗೆವ್ವ ನೀ ಕೇಳ್...
* " ಅವ್ರ್ 8 -10 ಮೊಳಕ್ಕ್ ಒ0ದ
ಮನಿ ಕಟ್ಟಿಸ್ತಾರ.. ..
ನಾವ್ ಇಲ್ಲಿ ಕುಡ್ಯಾಕ ಚೆರಗಿ ನೀರಿಗೆ
ಬಡ್ಕೋತಿವಿ.. "
ಏ ತ0ಗೆವ್ವ ನೀ ಕೇಳ್...
* " ಕರದ.. ಹಿಡಿ ಮೆಣಸಿನಕಾಯಿ ಕೊಟ್ರ್
ಏನ್ ..ಮಾಡ್ಲಿ..
ಸೇರ್ ಹಿಟ್ಟ್ ಕೊಡು
ಹೊಟ್ಟಿ ತಣ್ಣಗಾಗತ್ಯೆತಿ ಅ0ತಾ
ಅನ್ನಬೇಕ್... "
ಏ ತ0ಗೆವ್ವ ನೀ ಕೇಳ್..
No comments:
Post a Comment