" ಏ ತ0ಗೆವ್ವ ನೀ ಕೇಳ್ "
* " ಚಿತ್ರ ನೋಡಿ - ' ದೆವ್ವ ' ಅ0ತಾ
ಕನವರಿಸೋರಿಗೆ ಏನು
ಹೇಳೋಕಾಗಲ್ಲ "!.
ಏ ತ0ಗೆವ್ವ ನೀ ಕೇಳ್...
* " ಹೆಣ್ಣಿನ ತವರು ಮನೆಯ ವಾತ್ಸಲ್ಯ
ಅಲ್ಲಿಯ ನೀರು ವಿಷವಾಗುವತನಕ
ಇರುತ್ತೆ ".!
ಏ ತ0ಗೆವ್ವ ನೀ ಕೇಳ್..
* " ದುಡಿದು ತಿನ್ನೋರಿಗೆ ಮೂರನೆಯವರು
ಮಾಡುವ ಮೋಸದಾಟ ಗೊತ್ತಾಗೊಲ್ಲ ".
ಏ ತ0ಗೆವ್ವ ನೀ ಕೇಳ್....
* " ಚಿತ್ರ ನೋಡಿ - ' ದೆವ್ವ ' ಅ0ತಾ
ಕನವರಿಸೋರಿಗೆ ಏನು
ಹೇಳೋಕಾಗಲ್ಲ "!.
ಏ ತ0ಗೆವ್ವ ನೀ ಕೇಳ್...
* " ಹೆಣ್ಣಿನ ತವರು ಮನೆಯ ವಾತ್ಸಲ್ಯ
ಅಲ್ಲಿಯ ನೀರು ವಿಷವಾಗುವತನಕ
ಇರುತ್ತೆ ".!
ಏ ತ0ಗೆವ್ವ ನೀ ಕೇಳ್..
* " ದುಡಿದು ತಿನ್ನೋರಿಗೆ ಮೂರನೆಯವರು
ಮಾಡುವ ಮೋಸದಾಟ ಗೊತ್ತಾಗೊಲ್ಲ ".
ಏ ತ0ಗೆವ್ವ ನೀ ಕೇಳ್....
No comments:
Post a Comment