" ಏ ತ0ಗೆವ್ವ ನೀ ಕೇಳ್ "
* " ನಿನ್ನಲ್ಲಿರುವ ದುಷ್ಟ ಗುಣಗಳೇ
ನಿನ್ನ ಮೊದಲ ಸವತಿ ".
ಏ ತ0ಗೆವ್ವ ನೀ ಕೇಳ್....
* " ಯಾವಾಗಲೂ ' ನಾ ಒ0ಟಿ '
ಎ0ದು ಭಾವಿಸಿ ಜೀವಿಸುವವನೇ
ನಿಜವಾದ ಅನಾಥ ".
ಏ ತ0ಗೆವ್ವ ನೀ ಕೇಳ್....
* " ಗೋಡೆಗಳು ಎಷ್ಟೇ ಭದ್ರವಾಗಿದ್ದರೂ
'ರ0ಧ್ರ ' ಮಾಡಲು ಸಣ್ಣ
ಇರುವೆ ಸಾಕು ! "
ಏ ತ0ಗೆವ್ವ ನೀ ಕೇಳ.....
* " ನಿನ್ನಲ್ಲಿರುವ ದುಷ್ಟ ಗುಣಗಳೇ
ನಿನ್ನ ಮೊದಲ ಸವತಿ ".
ಏ ತ0ಗೆವ್ವ ನೀ ಕೇಳ್....
* " ಯಾವಾಗಲೂ ' ನಾ ಒ0ಟಿ '
ಎ0ದು ಭಾವಿಸಿ ಜೀವಿಸುವವನೇ
ನಿಜವಾದ ಅನಾಥ ".
ಏ ತ0ಗೆವ್ವ ನೀ ಕೇಳ್....
* " ಗೋಡೆಗಳು ಎಷ್ಟೇ ಭದ್ರವಾಗಿದ್ದರೂ
'ರ0ಧ್ರ ' ಮಾಡಲು ಸಣ್ಣ
ಇರುವೆ ಸಾಕು ! "
ಏ ತ0ಗೆವ್ವ ನೀ ಕೇಳ.....
No comments:
Post a Comment