" ಜಗತ್ತು "
ಹರಿಯುವ ನದಿ ,ಪಕ್ಷಿಗಳ ಇ0ಚರ
ಸುತ್ತಲೂ ಹಸಿರು ಕಾಡು ,ಸು0ದರವಾದ
ಪರ್ವತ ದಿಗ0ತ ,ದೇವಾಲಯಗಳಲ್ಲಿ
ಝೇ0ಕರಿಸುವ ಘ0ಟೆಗಳ ನಾದ ,ಚುಮ
ಚುಮ ನಸುಕಿನ ತ0ಪಾದ ಗಾಳಿಯಲ್ಲಿ
ಹೆಗಲಿಗೆ ನೇಗಿಲ ಕಟ್ಟಿ ಹೊಲಗದ್ದೆಗಳಿಗೆ
ಹೊರಡಲುನುವಾದ ರಾಯಿತ ,ಮನೆ ಅ0ಗಳ
ಮು0ದೆ ಸಾರಸಿ ,ಸು0ದರವಾದ ರ0ಗೋಲಿ ಹಾಕಿ
ಲಕ್ಷ್ಮಿಯನ್ನು ಬರಮಾಡಿಕೊಳ್ಳಲು
ಮುತ್ತ್ಯೆದೆಯರ ಲವ ಲವಿಕೆ ಇವೆಲ್ಲ ನೋಡಲು
ಸು0ದರ ,ಮನಮೋಹಕ ,ಮನಸ್ಸನ್ನು
ಮುದಗೊಳಿಸುತ್ತವೆ.
ಆದರೆ ನೋಡುವ ನೋಟ , ಅ0ತರಾತ್ಮದ
ನೋಟ ,ಸೌ0ದರ್ಯವನ್ನು ಅನುಭವಿಸುವ
ಅನುಭೂತಿಯ ಪರಿ ಸು0ದರವಾಗಿರಬೇಕು.
ಜಗತ್ತನ್ನು ಸು0ದರ ಶಿಲೆಯ0ತೆ ಕಟೆದ ಆ
ದೇವ ಬ್ರಹ್ಮನನ್ನು ನೆನೆಯುತ್ತ ಸು0ದರ
ಕನಸುಗಳ ,ಸು0ದರ ವಿಚಾರಧಾರೆಗಳ
ಸ್ಪೂರ್ತಿಗೆ ಭಗವ0ತನನ್ನು ಚಿರ ವಿನೂತನ
ಚಿ0ತನೆ ನೀಡಿ ಕೃಪೆ ತೋರಲೆ0ದು
ಪ್ರಾರ್ಥಿಸುತ್ತಾ ಸು0ದರವಾದ ಬೆಳಗಿನ
ಜಗತ್ತಿಗೆ ಸ್ವಾಗತ ಕೋರುವದು ನಮ್ಮೆಲ್ಲರ
ಬಯಕೆಯಾಗಬೇಕು.ಇದುವೇ ಮನುಕುಲದ
ಅಭಿವೃದ್ಧಿಯ ಭದ್ರ ಬುನಾದಿ.
ಇನ್ನು ಕೆಲವರಿಗೆ ಜಗತ್ತನ್ನು ವಕ್ರದೃಷ್ಟಿಯಿ0ದ
ನೋಡುತ್ತಾರೆ. ಅ0ತವರಿಗೆ ಸು0ದರವಾದ
ಎಲ್ಲಾ ವಸ್ತುಗಳು ರಾಕ್ಷಸಿ ಸ್ವರೂಪಿಗಳಾಗಿ
ಕಾಣುತ್ತವೆ.ಒಳ್ಳೆಯದರಲ್ಲಿ ಕೆಡಕನ್ನು
ನೆನೆಸುವ ಈ ದುರ್ಗುಣಗಳು ಜಗತ್ತು
ಎಷ್ಟೋ ಸು0ದರವಾಗಿದ್ದರೂ ,ಇವರು
ಜಗತ್ತನ್ನು ಕಾರ್ಗತ್ತಲಲ್ಲಿ ಒಯ್ಯುವ
ಧೀಮ0ತರು.! ಇವರು ಜಗತ್ತನ್ನು
ಕಾಣುವ ದೃಷ್ಟಿಯನ್ನು ಬದಲಿಸಬೇಕಾದರೆ
ದೇವರೆ ಅವರಿಗೆ ಕರುಣೆ ತೋರಬೇಕು.
ಹರಿಯುವ ನದಿ ,ಪಕ್ಷಿಗಳ ಇ0ಚರ
ಸುತ್ತಲೂ ಹಸಿರು ಕಾಡು ,ಸು0ದರವಾದ
ಪರ್ವತ ದಿಗ0ತ ,ದೇವಾಲಯಗಳಲ್ಲಿ
ಝೇ0ಕರಿಸುವ ಘ0ಟೆಗಳ ನಾದ ,ಚುಮ
ಚುಮ ನಸುಕಿನ ತ0ಪಾದ ಗಾಳಿಯಲ್ಲಿ
ಹೆಗಲಿಗೆ ನೇಗಿಲ ಕಟ್ಟಿ ಹೊಲಗದ್ದೆಗಳಿಗೆ
ಹೊರಡಲುನುವಾದ ರಾಯಿತ ,ಮನೆ ಅ0ಗಳ
ಮು0ದೆ ಸಾರಸಿ ,ಸು0ದರವಾದ ರ0ಗೋಲಿ ಹಾಕಿ
ಲಕ್ಷ್ಮಿಯನ್ನು ಬರಮಾಡಿಕೊಳ್ಳಲು
ಮುತ್ತ್ಯೆದೆಯರ ಲವ ಲವಿಕೆ ಇವೆಲ್ಲ ನೋಡಲು
ಸು0ದರ ,ಮನಮೋಹಕ ,ಮನಸ್ಸನ್ನು
ಮುದಗೊಳಿಸುತ್ತವೆ.
ಆದರೆ ನೋಡುವ ನೋಟ , ಅ0ತರಾತ್ಮದ
ನೋಟ ,ಸೌ0ದರ್ಯವನ್ನು ಅನುಭವಿಸುವ
ಅನುಭೂತಿಯ ಪರಿ ಸು0ದರವಾಗಿರಬೇಕು.
ಜಗತ್ತನ್ನು ಸು0ದರ ಶಿಲೆಯ0ತೆ ಕಟೆದ ಆ
ದೇವ ಬ್ರಹ್ಮನನ್ನು ನೆನೆಯುತ್ತ ಸು0ದರ
ಕನಸುಗಳ ,ಸು0ದರ ವಿಚಾರಧಾರೆಗಳ
ಸ್ಪೂರ್ತಿಗೆ ಭಗವ0ತನನ್ನು ಚಿರ ವಿನೂತನ
ಚಿ0ತನೆ ನೀಡಿ ಕೃಪೆ ತೋರಲೆ0ದು
ಪ್ರಾರ್ಥಿಸುತ್ತಾ ಸು0ದರವಾದ ಬೆಳಗಿನ
ಜಗತ್ತಿಗೆ ಸ್ವಾಗತ ಕೋರುವದು ನಮ್ಮೆಲ್ಲರ
ಬಯಕೆಯಾಗಬೇಕು.ಇದುವೇ ಮನುಕುಲದ
ಅಭಿವೃದ್ಧಿಯ ಭದ್ರ ಬುನಾದಿ.
ಇನ್ನು ಕೆಲವರಿಗೆ ಜಗತ್ತನ್ನು ವಕ್ರದೃಷ್ಟಿಯಿ0ದ
ನೋಡುತ್ತಾರೆ. ಅ0ತವರಿಗೆ ಸು0ದರವಾದ
ಎಲ್ಲಾ ವಸ್ತುಗಳು ರಾಕ್ಷಸಿ ಸ್ವರೂಪಿಗಳಾಗಿ
ಕಾಣುತ್ತವೆ.ಒಳ್ಳೆಯದರಲ್ಲಿ ಕೆಡಕನ್ನು
ನೆನೆಸುವ ಈ ದುರ್ಗುಣಗಳು ಜಗತ್ತು
ಎಷ್ಟೋ ಸು0ದರವಾಗಿದ್ದರೂ ,ಇವರು
ಜಗತ್ತನ್ನು ಕಾರ್ಗತ್ತಲಲ್ಲಿ ಒಯ್ಯುವ
ಧೀಮ0ತರು.! ಇವರು ಜಗತ್ತನ್ನು
ಕಾಣುವ ದೃಷ್ಟಿಯನ್ನು ಬದಲಿಸಬೇಕಾದರೆ
ದೇವರೆ ಅವರಿಗೆ ಕರುಣೆ ತೋರಬೇಕು.
No comments:
Post a Comment