Thursday, May 19, 2016



" ಏ ತ0ಗೆವ್ವ ನೀ ಕೇಳ್  "

  *   ನಾರಿಮಣಿಗೆ
      ಕರಿಮಣಿ  ಇದ್ರ ಚೆ0ದ
      ಏ ತ0ಗೆವ್ವ ನೀ ಕೇಳ್....!
  *  ಗೋಲಿ ಆಡೋರು ಸಣ್ಣೋರು ಆದರೂ
      ಗೋಲಮಾಲ್ ಮಡೋರು
      ದುಷ್ಟಬುದ್ಧಿಯವರು
      ಏ  ತ0ಗೆವ್ವ ನೀ ಕೇಳ್.... !
*    ಮನಿ ತು0ಬ ಕೆಲ್ಸ ಇದ್ದರೂ
      ಮನಸು ಚೆ0ದಿರಬೇಕು
      ಮಕ್ಕಳ ಹೆಸರ ಹೇಳ0ಗಿರಬೇಕ್
     ಏ ತ0ಗೆವ್ವ ನೀ  ಕೇಳ್... !

No comments: