Thursday, May 12, 2016

ನಕಾರಾತ್ಮಕ

ಮನುಷ್ಯ ಸ0ತೋಷ ವಾಗಿರಬೇಕಾದರೆ,ಉಲ್ಲಾಸಿತನಾಗಿರಬೇಕಾದರೆ
,ಸಮಾಜಮುಖಿಯಾಗಿರಬೇಕಾದರೆ.
ನಕಾರತ್ಮಕ ಚಿ0ತನೆಗಳಿ0ದ ದೂರ ಇರಬೇಕು.
ದೇವರ ಪ್ರಾರ್ಥನೆ,ಧ್ಯಾನ ನಕಾರಾತ್ಮಕ ,
ವಿಮುಖತೆಯನ್ನು ಹೋಗಲಾಡಿಸಲು ಸಹಕಾರಿ.

No comments: