"ಭಯ"
ಭಯ ವೆ0ಬುದು ಮನೋವಿಕಾರದ ಸ್ಥಿತಿ.
ಇದೊ0ದು "ಮನಷ್ಯನಿಗೆ ಅ 0ಟಿಕೊ0ಡಿರುವ ಸನ್ನಿ ".
ಈ ಭಯವೆ0ಬ ಸನ್ನಿಯಿ0ದಲೇ
ಜಗತ್ತು ಚಲನಾಶೀಲವಾಗಿದೆ.
ಮ0ದಿರ.,ದೇವರು, ಶಾಸ್ತ್ರ, ಹೀಗೀ ಎಲ್ಲವೂ
ಗಳಿಗೆ ಬೆಲೆಯಿದೆ.ಇಲ್ಲವಾದರೆ ಶೂನ್ಯ ಆವರಿಸುತ್ತಿತ್ತು.
ಇದು ಲಯ ಗುಣ ಹೊ0ದಿದೆ.
ಲಯವಿಲ್ಲದೇ ಸೃಷ್ಟಿಗೆ ಕೆಲಸವಿಲ್ಲ.

No comments:
Post a Comment