Tuesday, May 17, 2016

  "    ಅತ್ತ್ಯುತ್ತಮ   ಗೆಳೆಯರು  "
    
*       ಸಾವಿರ ಗೆಳೆಯರಿಗಿ0ತ ನ0 ಬಿಕಸ್ಥ
        ಗೆಳೆಯನೊಬ್ಬನೇ ಸಾಕು.
*     ಗೆಳೆಯರ ಮಧ್ಯೆ ಶ್ರೀಮ0ತಿಕೆ- ಬಡವ
      ತಾರತಮ್ಯ ಇರುವದಿಲ್ಲ.
*   ಗೆಳೆಯನ ಕಷ್ಟಗಳನ್ನು  ತನ್ನ
    ಕಷ್ಟಗಳೆ0ದು ಪರಿಗಣಿಸಿಸಹಾಯ
   ಮಾಡುವವನು ಒಳ್ಳೆಯ ಗೆಳೆಯ.
*  ಕಠಿಣ ಪರಿಸ್ಠಿತಿಗಳಲ್ಲಿ ತ್ಯಾಗ ಮಾಡಲು
     ಹಿ0ದೆ-ಮು0ದೇ ನೋಡದವ
    ಒಳ್ಳೆಯ ಗೆಳೆಯ.
*   ತಾನು ತಿನ್ನುವ ತುತ್ತು ಇದು ನನ್ನ್
   ಗೆಳೆಯನದೆ0ದು ಮೀಸಲಿಡುವವ   ಒಳ್ಳೆಯ ಗೆಳೆಯ.

  ಗೆಳೆತನ....ಗುಲಾಬಿ  ಹೂವಿನ0ತೆ ಅರಳಲಿ.
ಶ್ರೀಗ0ಧದ0ತೆ ಪಸರಿಸಲಿ.
ಗೆಳೆತನಕ್ಕೆ ಜ್ಯೆ -ಹೋ

No comments: