ದೌರ್ಬಲ್ಯಗಳು
ದೌರ್ಬಲ್ಯಗಳಿಲ್ಲಿದ ಮಾನವನಿಲ್ಲ.
ಒ0ದರ್ಥದಲ್ಲಿ ಮಾನವ ಅ0ದರೆ ದೌರ್ಬಲ್ಯ
ಅ0ತಾ ಹೇಳಬಹುದು.
ಮಹಾನ್ ಮೇಧಾವಿಗಳೂ ದೌರ್ಬಲ್ಯಗಳಿ0ದ
ಮುಕ್ತರಾಗಿಲ್ಲ.
ಅವರ ಪ್ರತಿಭೆ ಅವರ ದೌರ್ಬಲ್ಯಗಳನ್ನು
ಮುಚ್ಚಿಹಾಕುತ್ತವೆ.
ಒಮ್ಮೊಮ್ಮೆ ಆ ದೌರ್ಬಲ್ಯಗಳೇ ಅವರನ್ನು
ಮಹಾನ್ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ
ಪರೋಕ್ಷ ವಾಗಿ ಮಹತ್ವದ ಪಾತ್ರ ವಹಿಸಿವೆ.
No comments:
Post a Comment