"ಸ0ಗಾನ ಮಾತು"
* ತಾವು ಮಾಡೊಲ್ಲ.
ಮ0ದಿಗೂ ಬಿಡೊಲ್ಲ
ಅಡ್ಡ ನಿ0ತು..ಮುರಾಬಟ್ಟಿ ಮಾಡ್ತಾರ.
* ನಕ್ಕರೆ ಸ್ವರ್ಗ ಕೆಟ್ಟರೆ ಕರ್ಮ್.
* ಹೊಡಿ ಬಡಿ
ಬಿಡ ಬ್ಯಾಡ
ಹೊಟ್ಯಾಗ ಕಲಸ
ಮಾತು ಆಡಬ್ಯಾಡ.
* ದುಡಿಯೋದಿಗೆ ಪ್ರೋತ್ಸಾಹ ಕೊಡಿ
ಕಾ0ಫಿಟೇಶನ್ ಮಾಡಬೇಡಿ
ಇಬ್ಬರೂ ಕೆಡ್ತಿರಾ.
* ತಾವು ಮಾಡೊಲ್ಲ.
ಮ0ದಿಗೂ ಬಿಡೊಲ್ಲ
ಅಡ್ಡ ನಿ0ತು..ಮುರಾಬಟ್ಟಿ ಮಾಡ್ತಾರ.
* ನಕ್ಕರೆ ಸ್ವರ್ಗ ಕೆಟ್ಟರೆ ಕರ್ಮ್.
* ಹೊಡಿ ಬಡಿ
ಬಿಡ ಬ್ಯಾಡ
ಹೊಟ್ಯಾಗ ಕಲಸ
ಮಾತು ಆಡಬ್ಯಾಡ.
* ದುಡಿಯೋದಿಗೆ ಪ್ರೋತ್ಸಾಹ ಕೊಡಿ
ಕಾ0ಫಿಟೇಶನ್ ಮಾಡಬೇಡಿ
ಇಬ್ಬರೂ ಕೆಡ್ತಿರಾ.
No comments:
Post a Comment