Monday, May 9, 2016

ವಿಧ್ಯಾವ0ತ

ಭಾರತದಲ್ಲಿ ಶಿಕ್ಷಣ
ಇದಕ್ಕೆ ಕಾರಣ ಸ್ವಲ್ಪ ಯೋಚಿಸಿ.
ಇಲ್ಲಿ ವಿಧ್ಯಾವ0ತನಾದವನು
ನಿಯ0ತ್ರಿತ ವ್ಯವಸ್ಥೆಗೆ ಒಳಪಟ್ಟಿರುತ್ತಾನೆ.
ಇವನ ಆಗು ಹೋಗುಗಳಿಗೆಲ್ಲಾ ಅದು ನಿಯ0
ತ್ರಿಸುತ್ತಿರುತ್ತದೆ.

ಅವಿಧ್ಯಾವ0ತನಾಗಲಿ,ಕಡಿಮೆ ಶಿಕ್ಷಿತನಾಗಲಿ
,ಇವರಿಗೆ ವ್ಯವಸ್ಥೆಯ ನಿಯ0ತ್ದಣ ಇರುವದಿಲ್ಲ.
ಹೀಗಾಗಿ ಸರ್ವ ಸ್ವತ0ತ್ರರು.
ಬಾಯಿಗೆ,ಕ್ಯೆಗೆ ಬೀಗ ಇರುವದಿಲ್ಲ.

ಈಗಿನ ವ್ಯವಸ್ಥೆಯಲ್ಲಿ ಇವರದೇ ಮೇಲುಗ್ಯೆ.
ಇದು ಪ್ರಜಾ ರಾಜ್ಯದ  ವಿಚಿತ್ರ ವಿಪರ್ಯಾಸ.
ಇದನ್ನು ನ0ಬದಿರಲು ಸಾಧ್ಯವಿಲ್ಲ.
ಪರಿಣಾಮಗಳು ವ್ಯವಸ್ಥೆಯ ಕಾಲಮಾನ
ಆಗುಹೋಗುಗಳ ಮೇಲೆ ಅವಲ0ಬನೆ.

No comments: