Wednesday, May 25, 2016


ಕೋಪ ಮತ್ತು ಜೂಜು

"ಕೋಪ ಮತ್ತು ಜೂಜು"ಇವೆರಡು
ಶಬ್ಧಗಳಿ0ದ
18 ಪರ್ವಗಳಿರುವ
18 ದಿನಗಳ
ಮಹಾ ಸ0ಗ್ರಾಮವೇ ನಡೆಯಿತು.
ಮಾನವನ ವಿನಾಶ
ಮಾನವನ ಚ್ಯೆತನ್ಯ ,ಅಭಿವೃದ್ಧಿಗಳ
ಮಹಾ ಸ0ಗಮ "ಮಹಾಭಾರತ".

No comments: