Friday, May 27, 2016


  ಸ್ವಾತ0ತ್ರ್ಯ  

ಮಿತಿ ಮೀರಿದ ಸ್ವಾತ0ತ್ರ್ಯ ದಿ0ದಾಗಿ  
ಸ್ವಚ್ಛಭಾರತ ಬದಲಾಗಿ ಭ್ರಷ್ಟ ಭಾರತ 
ನಿರ್ಮಾಣ ವಾಗುತ್ತದೆ  ಏನೋ ಅನಿಸುತ್ತಿದೆ.
ಭ್ರಷ್ಟ ಮುಕ್ತ ಸರಕಾರಿ ಇಲಾಖೆಗಳನ್ನು 
 ಕ0ದೀಲು ಹಿಡಿದು ಹುಡುಕುವ ಕಾಲ ಬ0ದಿದೆ.
ಭ್ರಷ್ಟ ಮುಕ್ತ ದೇಶ ಕ0ಡವರಿಗೆ ನಿರಾಶೆಯಾಗಿದೆ.
ಎಲ್ಲಾ ಪಕ್ಷಗಳು  ಒ0ದೇ ಮಾದರಿಯ ಆಡಳಿತ ನೀಡಿವೆ.
 ಅವರ  ಚುನಾವಣೆ ಪೂರ್ವ  ಚಿ0ತನೆಗಳು
 ಹಾಗು ಅಧಿಕಾರದ. ನ0ತರದ ಚಿ0ತನೆಗಳು
 ಬಹಳ ವ್ಯತ್ಯಾಸ. ಹಣ ವಿಲ್ಲದೇ ಕೆಲಸವಿಲ್ಲ.
 ಅನ್ನೋ ಸ್ಥಿತಿ ಇದೆ.ಇದು ಬದಲಾಗಬೇಕು.

No comments: