" ವಿಶ್ವಾ ಸ "
ಗ0ಡ -ಹೆ0ಡತಿ ವಿಶ್ವಾಸ ,ಕೌಟ0ಬಿಕ ವಿಶ್ವಾಸ
ಸ್ನೇಹಪರ ವಿಶ್ವಾಸ , ಹೀಗೆ ನಾನಾ ಪ್ರಕಾರದ
ವಿಶ್ವಾಸಗಳಿವೆ.ಯಾವುದೇ ವಿಶ್ವಾಸವಿರಲಿ
ಅ0ದರೆ ನ0ಬಿಕೆ ಯಿರಬೇಕು.ಜಗತ್ತು ನಡೆಯು
ವದೇ ಆ ನ0ಬಿಕೆಯ ಆಧಾರದಿ0ದ.
ಗ0ಡ -ಹೆ0ಡ್ತಿ ವಿಶ್ವಾಸದಲ್ಲಿ ನ0ಬಿಕೆ
ಹೊರಟಹೋಯ್ತು,ಅ0ದರೆ ನ0ಬಿಕೆ ಕಡಿಮೆ
ಆಯ್ತು ಆ0ದರೆ ಅವರ ಸ0ಸಾರ ಸತ್ಯನಾಶ.
ಅವರ ಕುಟು0ಬ ಬೀದಿಗೆ ಇಳಿಯುತ್ತೆ.
ನ0ಬಿಕೆಯೇ ಜೀವನದ ಆಧಾರ. ನ0ಬಿಕೆಯ
ಆಧಾರದ ಮೇಲೆ ಕೆಲವೊಬ್ಬರು ಕೋಟಿಗಟ್ಟಳೆ
ವ್ಯವಹಾರಮಾಡ್ತಾರ.ನಮ್ಮ ಲೀಕರ್ ಅ0ಗಡಿ
ತರಹ ಅಲ್ಲ.ನೋಡಿ ನ0ಬಿಕೆ ಆಧಾರದ ಮೇಲೆ
ದೇಶ ಸಾವಿರಾರು ಕೋಟಿ ಸಾಲ ಕೊಟ್ಟಿತು.
ಈಗ ಪಾರ್ಟಿ ದಿವಾಳಿ. ದೇಶದ ಹಣ ಈಗ
ಯಾರ ಕೊಡ್ತಾರ.ನ0ಬಿಕೆ ಮೇಲೆ
ಕೋಟ್ಯಾ0ತರ ಹಣ ಈಗ ತಿರುಪತಿ ನಾಮ
ಹಾಕಿದರೆ ,ದೇಶ ಎಲ್ಲಿ ಹೋಗ್ಬೇಕು. ಬ್ಯಾ0ಕ್
ಎಲ್ಲಿಗೆ ಹೋಗ್ಬೇಕು. ಇವರ ತರಹ ಎಲ್ಲಾ
ವಾಣಿಜ್ಯೋದ್ಯೋಮಿಗಳು ಪ0ಗನಾಮ
ಹಾಕಿದರೆ ದೇಶದ ಸ0ಪತ್ತು ಯಾರ ಕೊಡ್ತಾರ.
ಇದು ನ0ಬಿಕೆಗೆ ದ್ರೋಹ. ರಾಯತರು
,ಕಾರ್ಮಿಕರು ಸಾಲ ಸುಸ್ತಿದಾರ ಆತ0ದರ
ಮರವಾದಿಗೆ ಅ0ಜಿ ಆತ್ಮಹತ್ಯೆ ಮಾಡ್ಕೋತಾರ.
ಈ ತರಹ ಜನ ದೇಶ ಬಿಟ್ಟು ವಿದೇಶದಾಗ
ನೆಲಸ್ತಾರ.ಇದಕ್ಕ ನಮ್ಮ ಕಾನೂನು ಏನು
ಹೇಳುತ್ತಾ ಕಾದು ನೋಡುವಾ. ಇದು
ನ0ಬಿಕೆಯ ಈ ಶತಮಾನದ ಕಪಟ ನಾಟಕ.
ಹಿಗೆ ವಿಶ್ವಾಸ ಒ0ದು ಅವಿಶ್ವಾಸವಾಗಿ
ಭೂಮಿ ಮೇಲೆ ಬಿದ್ದರೆ ಭೂಕ0ಪ ,ಪ್ರಳಯ
ಎಲ್ಲಾ ಆಗುತ್ತೆ !!.
No comments:
Post a Comment