" ನೆನಪು "
ವಿವಾಹ ಆಗಿದ್ದರೆ ಹೆ0ಡತಿ ನೆನಪು
ಹೆ0ಡತಿ - ಹಸಿದಾಗ ಅನ್ನ ಹಾಕದಿದ್ದರೆ
ತಾಯಿ - ನೆನಪಾಗುತ್ತಾಳೆ .
ಗೆಳೆಯರು ಕೊಟ್ಟ ದುಡ್ಡು ಮರಳಿಸದಿದ್ದರೆ
ತ0ದೆ -- ನೆನಪಾಗುತ್ತಾರೆ.
ಹೇಳಿದ ಮಾತಿಗೆ ಬೆಲೆ ಇಲ್ಲದಿದ್ದರೆ
ಗೆಳೆಯರು ನೆನಪಾಗುತ್ತಾರೆ.
ಎಲ್ಲಿಯೂ ನೆಲೆ -ಬೆಲೆ ಇಲ್ಲದಿದ್ದರೆ
ಮಸಣ - ನೆನಪಾಗುತ್ತದೆ.
ವಿವಾಹ ಆಗಿದ್ದರೆ ಹೆ0ಡತಿ ನೆನಪು
ಹೆ0ಡತಿ - ಹಸಿದಾಗ ಅನ್ನ ಹಾಕದಿದ್ದರೆ
ತಾಯಿ - ನೆನಪಾಗುತ್ತಾಳೆ .
ಗೆಳೆಯರು ಕೊಟ್ಟ ದುಡ್ಡು ಮರಳಿಸದಿದ್ದರೆ
ತ0ದೆ -- ನೆನಪಾಗುತ್ತಾರೆ.
ಹೇಳಿದ ಮಾತಿಗೆ ಬೆಲೆ ಇಲ್ಲದಿದ್ದರೆ
ಗೆಳೆಯರು ನೆನಪಾಗುತ್ತಾರೆ.
ಎಲ್ಲಿಯೂ ನೆಲೆ -ಬೆಲೆ ಇಲ್ಲದಿದ್ದರೆ
ಮಸಣ - ನೆನಪಾಗುತ್ತದೆ.
No comments:
Post a Comment