Thursday, May 5, 2016


ಸ್ಯೆನಿಕರು

ಸ್ಯೆನಿಕರು ಜೀವದ ಹ0ಗು ತೊರೆದು ದೇಶ ರಕ್ಷಣೆಗಾಗಿ
 ಪಣ ತೊಟ್ಟು ಬ0ದಿರುತ್ತಾರೆ.
ಅವರ ಹಾಗು ಅವರ ಕುಟು0ಬ ನೆಮ್ಮಿದಿಯಿ0ದ
  ಇರುವ0ತೆ ನೋಡಿಕೊಳ್ಳುವ ಜವಾಬ್ದಾರಿ  ಸರಕಾರದ್ದು. 
ಅವರು ಅಸ0ತುಷ್ಟರಾದರೆ ದೇಶ ವಿನಾಶ. ಸ್ಯೆನಿಕರು ಧ0ಗೆ ಏಳಬಾರದು.
ಧ0ಗೆ ಎದ್ದರೆ ಸರಕಾರ ಬೀಳುತ್ತೆ.
ಇದೇ ನೀತಿ ಹಿ0ದೆಯೂ  ರಾಜ್ಯಾಡಳಿತದಲ್ಲಿ ಇತ್ತು.

No comments: