"ಸ0ಗಾನ ಮಾತು "
* " ಯಾವ ಲೇಖನಿಯಿ0ದ ಸಾಮಾನ್ಯ
ಜನರಿಗೆ ದಿನನಿತ್ಯದ ಚಟುವಟಿಕೆಗಳಿಗೆ
ಉಪಯೋಗವಾಗುತ್ತೋ ... ?
ಅದು --" ನಿಜವಾದ ಬರಹ " .
* " ಛ0ದಸ್ಸು ,ಪ್ರಾಸ , ಅಲ0ಕಾರ
ಕವನ ಸಾಹಿತ್ಯದ ನಿಯಮಗಳು .
ಅನುಸರಣೆ ಮಾಡಬೇಕು.
ನಿಯಮ ಪಾಲಿಸಲು ಹೋಗಿ....
ಯಾವುದೋ ಶಬ್ದ ಹಾಕಿ
ಗ0ಭೀರತೆಯನ್ನು ಕೆಡಿಸಬಾರದು " .
* " ಸರಳ - ಭಾಷೆ
ಸರಳ - ಶಬ್ದ
ಸರಳ ಮಾರ್ಗ ತೋರಿಸುವ ಶಬ್ದ
'ಜನಪರ ಸಾಹಿತ್ಯ ' ವಾಗುತ್ತದೆ " .
No comments:
Post a Comment