Thursday, May 26, 2016

ನಮಸ್ಕಾರ

ನಮಸ್ಕಾರ ಮಾಡುವದರಿ0ದ ಚಲನೆ 
ಉ0ಟಾಗಿ  ನರಮ0ಡಲಗಳಿಗೆ ಚ್ಯೆತನ್ಯ
ದೊರಕುತ್ತದೆ ಎ0ದು ವಿಜ್ನಾನ ಹೇಳುತ್ತದೆ.
ಹಾಗೆಯೇ ದೇವರ ಎದುರಿಗೆ ಸಾಷ್ಟಾ0ಗ
ನಮಸ್ಕಾರ ಮಾಡುವದು ಅದು ಒ0ದು
ವ್ಯಾಯಾಮದ ಭಾಗ.
ನಮ್ಮ ಹಿರಿಯರು ಎಲ್ಲಾ ಮಾಡಿದ್ದಾರೆ ಆದರೆ
ಅದರ ಹಿ0ದಿರುವ ತತ್ವ ತಿಳಿಸಲಿಲ್ಲ.

No comments: