"ಏ ತ0ಗೆವ್ವ ನೀ ಕೇಳ್ "
* " ಮುತ್ತಿನ0ಗ್ ಮಾತಾಡಿದರ
ಮತ್ತೇರಿಸುವ ಜನ ಎಲ್ಲಾ
ಕಡೆ ಇರತಾರ ; ಹುಷಾರಾಗಿರಬೇಕು "
ಏ ತ0ಗೆವ್ವ ನೀ ಕೇಳ್....
* "ಮನಿ ಮಾಳಗಿಯ ಕರ್ಕಿ
ಹೆ0ಗ್ ತೆಗಿತೀವಿ ಹಾ0ಗ
ಮನಸ್ಸಿನೊಳಗಿನ ಕಲ್ಮಶ
ಹೊಡೆದೋಡಿಸಬೇಕು ".
ಏ ತ0ಗೆವ್ವ ನೀ ಕೇಳ್....
* " ಹೆ0ಡ್ತಿ ಕೊಟ್ಟ ಲತ್ತಿ ಪೆಟ್ಟು
ಹೃದಯ ,ಮನಸ್ದು ,ದೇಹ
ಛಿದ್ರ ಮಾಡುತ್ತೆ.ಅಷ್ಟೊ0ದು
ಚೂಪಾಗಿರುತ್ತೆ "
ಏ ತ0ಗೆವ್ವ ನೀ ಕೇಳ್.....
* " ಮುತ್ತಿನ0ಗ್ ಮಾತಾಡಿದರ
ಮತ್ತೇರಿಸುವ ಜನ ಎಲ್ಲಾ
ಕಡೆ ಇರತಾರ ; ಹುಷಾರಾಗಿರಬೇಕು "
ಏ ತ0ಗೆವ್ವ ನೀ ಕೇಳ್....
* "ಮನಿ ಮಾಳಗಿಯ ಕರ್ಕಿ
ಹೆ0ಗ್ ತೆಗಿತೀವಿ ಹಾ0ಗ
ಮನಸ್ಸಿನೊಳಗಿನ ಕಲ್ಮಶ
ಹೊಡೆದೋಡಿಸಬೇಕು ".
ಏ ತ0ಗೆವ್ವ ನೀ ಕೇಳ್....
* " ಹೆ0ಡ್ತಿ ಕೊಟ್ಟ ಲತ್ತಿ ಪೆಟ್ಟು
ಹೃದಯ ,ಮನಸ್ದು ,ದೇಹ
ಛಿದ್ರ ಮಾಡುತ್ತೆ.ಅಷ್ಟೊ0ದು
ಚೂಪಾಗಿರುತ್ತೆ "
ಏ ತ0ಗೆವ್ವ ನೀ ಕೇಳ್.....
No comments:
Post a Comment