" ಏ ತ0ಗೆವ್ವ ನೀ ಕೇಳ್ "
* " ಖಾಲಿ ಸಮಸ್ಯೇನ ಮ್ಯಾಲೆ ಮ್ಯಾಲೆ
ಶ0ಖನಾದ ಮಾಡಿದರ...
ಶ0ಖಾಸ್ಪದ ಉತ್ಪತ್ತಿ ಆಗತ್ತ."
ಏ ತ0ಗೆವ್ವ ನೀ ಕೇಳ್..
* " ಭಾವಿಯೊಳಗಿನ ಪಾಚಿ ಮ್ಯಾಲೆ ಮ್ಯಾಲೆ
ತೆಗಿಬೇಕು ;ಇಲ್ಲಾ0ದರ ಕಾಲ ಜಾರಿ
ಬೀಳ್ತಾರ ;ಹಾ0ಗ ಮನಸ್ಸಿನ ಒಳಗಿನ
ಹೊಲಸು ಮ್ಯಾಲೆ ಮ್ಯಾಲೆ ಸ್ವಚ್ಛ್
ಮಾಡ್ತಿರಬೇಕು ".
ಏ ತ0ಗೆವ್ವ ನೀ ಕೇಳ್...
* " ಸಣ್ಣ ಮಾತಿಗೆ ಹೊಗ ಸಮಸ್ಯೆಕ್ಕ್
ತೆಲಿ ದ0ಡಕೊಡ ಮ0ದಿ ಇರ್ತಾರ.
ಹುಷಾರಿರಬೇಕು! ".
ಏ ತ0ಗೆವ್ವಾ ನೀ ಕೇಳ್....
* " ಖಾಲಿ ಸಮಸ್ಯೇನ ಮ್ಯಾಲೆ ಮ್ಯಾಲೆ
ಶ0ಖನಾದ ಮಾಡಿದರ...
ಶ0ಖಾಸ್ಪದ ಉತ್ಪತ್ತಿ ಆಗತ್ತ."
ಏ ತ0ಗೆವ್ವ ನೀ ಕೇಳ್..
* " ಭಾವಿಯೊಳಗಿನ ಪಾಚಿ ಮ್ಯಾಲೆ ಮ್ಯಾಲೆ
ತೆಗಿಬೇಕು ;ಇಲ್ಲಾ0ದರ ಕಾಲ ಜಾರಿ
ಬೀಳ್ತಾರ ;ಹಾ0ಗ ಮನಸ್ಸಿನ ಒಳಗಿನ
ಹೊಲಸು ಮ್ಯಾಲೆ ಮ್ಯಾಲೆ ಸ್ವಚ್ಛ್
ಮಾಡ್ತಿರಬೇಕು ".
ಏ ತ0ಗೆವ್ವ ನೀ ಕೇಳ್...
* " ಸಣ್ಣ ಮಾತಿಗೆ ಹೊಗ ಸಮಸ್ಯೆಕ್ಕ್
ತೆಲಿ ದ0ಡಕೊಡ ಮ0ದಿ ಇರ್ತಾರ.
ಹುಷಾರಿರಬೇಕು! ".
ಏ ತ0ಗೆವ್ವಾ ನೀ ಕೇಳ್....
No comments:
Post a Comment