ಉದಾತ್ತ
ಇದು ಅತ್ತ್ಯುನ್ನತ ಉದಾತ್ತ ಮನೋ ಭಾವ
ದವರಲ್ಲಿ.ಕ0ಡು ಬರುವ ವಿಶೇಷ ಗುಣ.
ಸರಿ.
ಈಗಿನ ಕಾಲದಾಗ ಗುರಿಮುಟ್ಟು ವವರೆಗೆ
ನಿಚ್ಚಣಿಕೆಗೆ ಮಹತ್ವ ಕೊಡ್ತಾರ.ಗುರಿ ಮುಟ್ಟಿ0ದ ಕ್ಯಾರೆ ಅನ್ನುದಿಲ್ಲ.
ಕೆಲಸ ಆಗುವವರೆಗೆ ನಮ್ಮನ್ನು ಅಣ್ಣಾ,
ಬುದ್ಧಿ
ಅ0ತಾ ಕರಿತಾರ.ಕೆಲಸ ಮುಗಿದ್ಮೇಲೆ ಮಾತಾಡಿಸೋದಿಲ್ಲ.
ಇ0ತಹ ಜನನ ಈಗ ಬಹಳ ಇರೋದು.
No comments:
Post a Comment