"ಸ0ಗಾನ ಮಾತು "
* " ಸೋಲುಗಳ ಸುಳಿಯಲ್ಲಿ
ಭ್ರಮಿಸುತ್ತಿರುವವನಿಗೆ 'ಆಶದೀಪ '
ಗಗನ ಕುಸುಮ ವಾಗುವಬದಲು
ನಿತ್ಯ ಕುಸುಮವಾಗುವ0ತೆ
ಮನ - ಪರಿವರ್ತನೆಯಾಗಬೇಕು " .
* " ದುಡಿತವೇ ದುಡ್ಡಿನ ತಾಯಿ "
ಇದರ ಮಹತ್ವ -ಕ್ಯೆ ಬಾಯಿ
ಸುಟ್ಟುಕೊ0ಡು ದುಡಿದಾಗ
ಅರಿವಾಗುತ್ತದೆ ".
* " 'ನಿಷ್ಠೆ ' ಬದಲಿಸುವದರಿ0ದ
'ಕತ್ತೆ ' ರಾಜನಾಗುವದಿಲ್ಲ.
ರಾಜನಾದರೂ ಸಿ0ಹ ಘರ್ಜನೆ
ಯಿರುವುದಿಲ್ಲ. "
* " ಸೋಲುಗಳ ಸುಳಿಯಲ್ಲಿ
ಭ್ರಮಿಸುತ್ತಿರುವವನಿಗೆ 'ಆಶದೀಪ '
ಗಗನ ಕುಸುಮ ವಾಗುವಬದಲು
ನಿತ್ಯ ಕುಸುಮವಾಗುವ0ತೆ
ಮನ - ಪರಿವರ್ತನೆಯಾಗಬೇಕು " .
* " ದುಡಿತವೇ ದುಡ್ಡಿನ ತಾಯಿ "
ಇದರ ಮಹತ್ವ -ಕ್ಯೆ ಬಾಯಿ
ಸುಟ್ಟುಕೊ0ಡು ದುಡಿದಾಗ
ಅರಿವಾಗುತ್ತದೆ ".
* " 'ನಿಷ್ಠೆ ' ಬದಲಿಸುವದರಿ0ದ
'ಕತ್ತೆ ' ರಾಜನಾಗುವದಿಲ್ಲ.
ರಾಜನಾದರೂ ಸಿ0ಹ ಘರ್ಜನೆ
ಯಿರುವುದಿಲ್ಲ. "
No comments:
Post a Comment