Thursday, May 5, 2016


ಸೌಹಾರ್ಧತೆ

ಸೌಹಾರ್ಧತೆ ,ಸಹಿಷ್ಣುತೆ ,ಸಮಾನತೆ ಇದು 
ಮೊದಲಿನಿ0ದಲೂ ನಮ್ಮಲ್ಲಿ ಕರಗತವಾಗಿ ಬ0ದ 
 ವಿಷಯ. ಇದರಲ್ಲಿ.ಹೊಸದೇನು ಇಲ್ಲ.

ಕಿಡಿಗೇಡಿಗಳು  ಕೆಲಸವಿಲ್ಲದವರು ಅಲ್ಪಮತಿಗಳು
   ಧರ್ಮ -ಧರ್ಮಾಗಳ ನಡುವೆ ಬೆ0ಕಿ 
ಹಚ್ಚೋ ಕೆಲಸ ಮಾಡಕತ್ತರ. ಭಾವಿ ತೋಡಿದವ
 ಅದರ ನೀರ್ ಮೊದಲ ಕುಡಿಬೇಕು .ಇದು
 ನಮ್ಮಲ್ಲಿಯ ಹಳ್ಳಿಯ ಗಾದೆ. ಕೆಟ್ಟ ಕೆಲಸ
 ಮಾಡಿದವನಿಗೆ ಕೆಟ್ಟ ಗತಿ.

ವಿಶ್ವ ವಿದ್ಯಾಮಾನ ಏನ್ ತೋರಸ್ತದ ನೋಡ್ರಿ
.ಈಗ ಒ0ದ ಕೋಮಿನವರ ಗುದ್ದಾಡಿ
 ಸಾಯಕತ್ತರ ಬ್ಯಾಡದ0ದರ ಕೇಳ್ತಾರೆನು ?
ಕೇಳೂದಿಲ್ಲ.ನಮ್ಮಲ್ಲಿ ಎಲ್ಲಾ ಚೆನ್ನಾಗ್ಯೆತಿ  
ಕೆಲವರು ಇರತಾರ ಕೆಟ್ಟ ಕೆಲ್ಸ ಮಾಡ್ತಾರ ಮಣ್ಣ ತಿ0ತಾರ.
ನೆರೆ ದೇಶದವರಿಗೆ ಬುದ್ಧಿ ಬರಬೇಕು.
 ಹೇಳರ ಹೇಳ್ತಾರ .ಕೊನೆಗೆ ಕಾಯಕದರಲ್ಲ ನಮ್ಮ ಸ್ಯೆನಿಕರು.

No comments: