"ಏ ತ0ಗೆವ್ವ ನೀ ಕೇಳ್"
* " ಮಠಗಳಲ್ಲಿಯ
ಮತಾ0ಧಕಾರ :ಕಾಮಾ0ಧಕಾರ
ಮೊದಲು ತೊಲಗಬೇಕು ".
ಏ ತ0ಗೆವ್ವ ನೀ ಕೇಳ್...
* " ವ್ಯೆದ್ಯಶಾಸ್ತ್ರ ಓದಿದರೇನು
ಮನಶಾಸ್ತ್ರ ಓದಿದರೇನು
ಸ0ಯಮಯಿಲ್ಲದಿದ್ದರೆ ವ್ಯರ್ಥ "
ಏ ತ0ಗೆವ್ವ ನೀ ಕೇಳ್....
* " ಸೀಳು ಮನಸ್ಸಿನ ವಕ್ರಬುದ್ಧಿ
'ಒ0ಟಿತನದ ' ತಾಯಿಬೇರು ".
ಏ ತ0ಗೆವ್ವ ನೀ ಕೇಳ್...
* " ಮಠಗಳಲ್ಲಿಯ
ಮತಾ0ಧಕಾರ :ಕಾಮಾ0ಧಕಾರ
ಮೊದಲು ತೊಲಗಬೇಕು ".
ಏ ತ0ಗೆವ್ವ ನೀ ಕೇಳ್...
* " ವ್ಯೆದ್ಯಶಾಸ್ತ್ರ ಓದಿದರೇನು
ಮನಶಾಸ್ತ್ರ ಓದಿದರೇನು
ಸ0ಯಮಯಿಲ್ಲದಿದ್ದರೆ ವ್ಯರ್ಥ "
ಏ ತ0ಗೆವ್ವ ನೀ ಕೇಳ್....
* " ಸೀಳು ಮನಸ್ಸಿನ ವಕ್ರಬುದ್ಧಿ
'ಒ0ಟಿತನದ ' ತಾಯಿಬೇರು ".
ಏ ತ0ಗೆವ್ವ ನೀ ಕೇಳ್...
No comments:
Post a Comment