ಕಾರ್ಯ ಸಾಧು
ಆಪೇಕ್ಷಾತೀತ,ಪರಿಣಾಮತೀತ,ಗುರಿರಹಿತ
ಇ0ತಹ ನಡೆಗಳನ್ನು ಇಟ್ಟುಕೊ0ಡು
ನಾವು ಮಾಡುವ ಎಲ್ಲಾ ಕೆಲಸಗಳು
ಪೂರ್ಣಹಾಗು ಯಶಸ್ಸನ್ನು ತಲುಪಿರುತ್ತವೆ.
ನಿರ್ಧಿಷ್ಟಗುರಿ,ಆಪೇಕ್ಷೆ,ಇಟ್ಟುಕೊ0ಡು
ಮಾಡುವ ಕಾರ್ಯಗಳು ಶೇ.100.ರಷ್ಟು ಗುರಿ ಸಾಧಿಸಲು
ಒಮ್ಮೊಮ್ಮೆ ವಿಫಲವಾಗುತ್ತವೆ.
ಕಾರಣ ಆ ವಿಷಯಗಳ ಮೇಲಿನ ಮೋಹ.
ಮೋಹರಹಿತ-100%
ಮೋಹಸಹಿತ-90%
No comments:
Post a Comment