ಒಳ್ಳೆಯತನ
ಯಾರು ನಮ್ಮ ಕಷ್ಟ ಕಾಲದಲ್ಲಿ ನಮಗೆ
ಅನುಕೂಲ /ಸಹಾಯ ಮಾಡುತ್ತಾನೋ
ಅವನೇ ನಿಜವಾದ ಬ0ಧು.ಸ0ಬ0ಧಿಕ.
ರಕ್ತಸ0ಭ0ಧಿಕರು/ಬಾಲ್ಯ ಸ್ನೇಹಿತರು
ಇವರು ಈಗಿನ ಕಾಲದಲ್ಲಿ
ಬಹುತೇಕಲಾಭ/ಹಾನಿ ಲೆಕ್ಕಚಾರದಲ್ಲಿ
ನಮ್ಮೊಡನೆ ಸ್ನೇಹ/ನೆ0ಟಸ್ತಿಕೆ ಬೆಳಸುತ್ತಾರೆ.
ಪ್ರಾಣಕ್ಕೆ ಪ್ರಾಣ ಕೊಡುವ0ತವರು ಇಲ್ಲಾ
ಅ0ತ ಅಲ್ಲ.ಇರಬಹುದು.ವಿರಳ.
ಅ0ಥವರು ಸ್ನೇಹಿತ/ಬ0ಧು ಆಗಿ ಸಿಕ್ಕರೆ
ಅದು ಅವರ ಒಳ್ಳೆಯತನಕ್ಕೆ ಸಿಕ್ಕ ಬೆಲೆ.
ಯಾರು ನಮ್ಮ ಕಷ್ಟ ಕಾಲದಲ್ಲಿ ನಮಗೆ
ಅನುಕೂಲ /ಸಹಾಯ ಮಾಡುತ್ತಾನೋ
ಅವನೇ ನಿಜವಾದ ಬ0ಧು.ಸ0ಬ0ಧಿಕ.
ರಕ್ತಸ0ಭ0ಧಿಕರು/ಬಾಲ್ಯ ಸ್ನೇಹಿತರು
ಇವರು ಈಗಿನ ಕಾಲದಲ್ಲಿ
ಬಹುತೇಕಲಾಭ/ಹಾನಿ ಲೆಕ್ಕಚಾರದಲ್ಲಿ
ನಮ್ಮೊಡನೆ ಸ್ನೇಹ/ನೆ0ಟಸ್ತಿಕೆ ಬೆಳಸುತ್ತಾರೆ.
ಪ್ರಾಣಕ್ಕೆ ಪ್ರಾಣ ಕೊಡುವ0ತವರು ಇಲ್ಲಾ
ಅ0ತ ಅಲ್ಲ.ಇರಬಹುದು.ವಿರಳ.
ಅ0ಥವರು ಸ್ನೇಹಿತ/ಬ0ಧು ಆಗಿ ಸಿಕ್ಕರೆ
ಅದು ಅವರ ಒಳ್ಳೆಯತನಕ್ಕೆ ಸಿಕ್ಕ ಬೆಲೆ.
No comments:
Post a Comment