ಪ್ರಚಲಿತ ರಾಜಕೀಯ,ಸಾಮಾಜಿಕ ವಿಧ್ಯಾಮಾನಗಳ ಚರ್ಚೆ,
ವಿಮರ್ಶೆ ಅದರ ಆಗುಹೋಗುಗಳ ಕುರಿತಾದ ಲೇಖನ ನುಡಿ,
ಕವನಗಳನ್ನು ಈ ಬ್ಲಾಗ್ ಮುಖಾ0ತರ ಜನ
ಸಾಮಾನ್ಯರಿಗೆ ಸರಳ ಭಾಷೆಯಲ್ಲಿ ತಲುಪಿಸುವದು
ಈ ಬ್ಲಾಗ್ನ ಪ್ರಮುಖ ಉದ್ದೇಶ.
Wednesday, May 4, 2016
ಸ0ಗಾನ ಮಾತು * " ಆಹಾರದ0ಗ ನೀರು ವಿತರಣೆಯಾದರೆ ಅರ್ಧ ಬಡವನ ಬವಣೆ ತೀರಿದಾ0ಗ " * " ಬಿಸಿಲಿನ ಝಳಕ್ಕ ಬೆವರ ಬ0ದಾ0ಗ ಶ್ರಮದ ಬೆವರು ಹೊರಗ ಬರಬೇಕು ". * " ಎತ್ತಿಗೆ ಜ್ವರ ಬ0ದರ ಕೋಣಕ್ಕೆ -ಬರೆ " -ಇ0ತಹ ಪ್ರಸ0ಗ ರಾಜಕೀಯದಲ್ಲಿ ನಿತ್ಯ ವ್ಯೆಭವ ! ".
No comments:
Post a Comment