" ದೇವತ್ವ "
ದಿನದ 24 ಘ0ಟೆಗಳ ಪ್ರತಿ
ನಿಮಿಷಕ್ಕೊಮ್ಮೆ ಜಗತ್ತಿನಲ್ಲಿ ಅತ್ಯ0ತ ಭೀಕರ
ವಾದ ಊಹಿಸಲಾಸಾದ್ಯವಾದ ,ಸೋಜಿಗ ,
ಆಶ್ಚರ್ಯಕರ ಘಟನೆಗಳು ನಡೆಯುತ್ತಲೇ
ಇರುತ್ತವೆ. ಜೊತೆಗೆ ಸುನಾಮಿ ,ಚ0ಡಮಾರುತ
ಅಪ್ಪಳಿಸುತ್ತಲೇ ಇರುತ್ತವೆ.ಇದರಲ್ಲಿ ಎಷ್ಟೋ
ಸುದ್ದಿಗಳು -ನೀರ ಗುಳ್ಳೆಯ0ತೆ ಕರಗಿ ಹೋಗು
ತ್ತವೆ.ಅದೆಷ್ಟೋ ಘಟನೆಗಳು 2-3 ದಿವಸ
ಕೊರೆಯುತ್ತಲೇ ಇರುತ್ತವೆ. ಆದರೆ ಯಾವವು
ಶಾಶ್ವತವಾಗಿ ದಾಖಲಿಸುವ0ತೆ ಇರುವದಿಲ್ಲ.
ಯಾವ ಘಟನೆಗಳು ಯಾವ ಸುದ್ದಿಗಳು
ಬಹು ಉಪಯೋಗಿ ಜನಮಾನಸದಲ್ಲಿ ಅಚ್ಚೊ
ತ್ತವೆಯೋ ,ಅ0ದರೆ ಯಾವ ಕಾರಣಗಳು
ಜನರಿಗೆ ಹಿತವನ್ನು0ಟು ಮಾಡಿ ,
ಅವರ ಹೃದಯದಲ್ಲಿ ಸ್ಥಾನ ಪಡೆಯುತ್ತವೆಯೋ ,ಅವು
ಶಾಶ್ವತ ಸುದ್ದಿ. ಇ0ತಹ ಸುದ್ದಿಗಳಲ್ಲಿ ಸದಾ
ಚಾರವಿರುತ್ತದೆ.ಲೋಕಕಲ್ಯಾಣ ಇರುತ್ತದೆ.
ಇವು ನುಡಿ ಮುತ್ತುಗಳಿಗೆ ,ನಾಣ್ಣುಡಿಗೆ ,ಕಲ್ಯಾಣ
ಕಾರಕಗಳಿಗೆ ಕಾರಣವಾಗಿ 'ದೇವತ್ವ 'ಸಮಾನ
ವೆ0ಬ ಭಾವನೆ ಮಾನವನ ಮನೋಹೃದಯ
ದಲ್ಲಿ ನೆಲೆನಿಲ್ಲಲು ಕಾರಣವಾಗುತ್ತವೆ.ಇ0ತಹ
ಬ0ದಾನುಬ0ಧಗಳಿಗೆ ಲೋಕದಲ್ಲಿ ಪರಮ
ಆಪ್ತ ಸ್ಥಾನ ಸಿಗುವಲ್ಲಿ ಸಫಲವಾಗಿ 'ದೇವತ್ವದ '
ಛಾಯೆ ಇ0ತವರ ನಡೆ -ನುಡುಗಳಲ್ಲಿ ಕಾಣ
ತೊಡಗುತ್ತವೆ.
ಕಾಲಚಕ್ರ ಓಡುತಲಿದ್ದರೂ ,ಈಗಲೂ
ಮಾನವನ ವ್ಯೆಜ್ನಾನಿಕ ಸವಾಲುಗಳು ಎಷ್ಟೇ
ಪ್ರಗತಿಪರ ಚಿ0ತನಾಮಯವಾಗಿದ್ದರೂ ,
ಸಹೃದಯರ ಹೃದಯಕ್ಕೆ ನಾಟದಿದ್ದರೆ -ಅ0ತಹ
ಕೃತ್ಯಗಳಿಗೆ ಬೆಲೆಯಿರುವದಿಲ್ಲ.
ಜನಮಾನಸ ಲೋಕಕಲ್ಯಾಣಗಳೇ
ಶಾಶ್ವತವಾಗಿ ಈಗಲೂ ಸುವರ್ಣಾಕ್ಷರಗಳಿ0ದ
ಬರೆಯಲ್ಪಡುತ್ತವೆ.ಇದು ಒ0ದು ವಿಚಾರಧಾರೆ.
ದಿನದ 24 ಘ0ಟೆಗಳ ಪ್ರತಿ
ನಿಮಿಷಕ್ಕೊಮ್ಮೆ ಜಗತ್ತಿನಲ್ಲಿ ಅತ್ಯ0ತ ಭೀಕರ
ವಾದ ಊಹಿಸಲಾಸಾದ್ಯವಾದ ,ಸೋಜಿಗ ,
ಆಶ್ಚರ್ಯಕರ ಘಟನೆಗಳು ನಡೆಯುತ್ತಲೇ
ಇರುತ್ತವೆ. ಜೊತೆಗೆ ಸುನಾಮಿ ,ಚ0ಡಮಾರುತ
ಅಪ್ಪಳಿಸುತ್ತಲೇ ಇರುತ್ತವೆ.ಇದರಲ್ಲಿ ಎಷ್ಟೋ
ಸುದ್ದಿಗಳು -ನೀರ ಗುಳ್ಳೆಯ0ತೆ ಕರಗಿ ಹೋಗು
ತ್ತವೆ.ಅದೆಷ್ಟೋ ಘಟನೆಗಳು 2-3 ದಿವಸ
ಕೊರೆಯುತ್ತಲೇ ಇರುತ್ತವೆ. ಆದರೆ ಯಾವವು
ಶಾಶ್ವತವಾಗಿ ದಾಖಲಿಸುವ0ತೆ ಇರುವದಿಲ್ಲ.
ಯಾವ ಘಟನೆಗಳು ಯಾವ ಸುದ್ದಿಗಳು
ಬಹು ಉಪಯೋಗಿ ಜನಮಾನಸದಲ್ಲಿ ಅಚ್ಚೊ
ತ್ತವೆಯೋ ,ಅ0ದರೆ ಯಾವ ಕಾರಣಗಳು
ಜನರಿಗೆ ಹಿತವನ್ನು0ಟು ಮಾಡಿ ,
ಅವರ ಹೃದಯದಲ್ಲಿ ಸ್ಥಾನ ಪಡೆಯುತ್ತವೆಯೋ ,ಅವು
ಶಾಶ್ವತ ಸುದ್ದಿ. ಇ0ತಹ ಸುದ್ದಿಗಳಲ್ಲಿ ಸದಾ
ಚಾರವಿರುತ್ತದೆ.ಲೋಕಕಲ್ಯಾಣ ಇರುತ್ತದೆ.
ಇವು ನುಡಿ ಮುತ್ತುಗಳಿಗೆ ,ನಾಣ್ಣುಡಿಗೆ ,ಕಲ್ಯಾಣ
ಕಾರಕಗಳಿಗೆ ಕಾರಣವಾಗಿ 'ದೇವತ್ವ 'ಸಮಾನ
ವೆ0ಬ ಭಾವನೆ ಮಾನವನ ಮನೋಹೃದಯ
ದಲ್ಲಿ ನೆಲೆನಿಲ್ಲಲು ಕಾರಣವಾಗುತ್ತವೆ.ಇ0ತಹ
ಬ0ದಾನುಬ0ಧಗಳಿಗೆ ಲೋಕದಲ್ಲಿ ಪರಮ
ಆಪ್ತ ಸ್ಥಾನ ಸಿಗುವಲ್ಲಿ ಸಫಲವಾಗಿ 'ದೇವತ್ವದ '
ಛಾಯೆ ಇ0ತವರ ನಡೆ -ನುಡುಗಳಲ್ಲಿ ಕಾಣ
ತೊಡಗುತ್ತವೆ.
ಕಾಲಚಕ್ರ ಓಡುತಲಿದ್ದರೂ ,ಈಗಲೂ
ಮಾನವನ ವ್ಯೆಜ್ನಾನಿಕ ಸವಾಲುಗಳು ಎಷ್ಟೇ
ಪ್ರಗತಿಪರ ಚಿ0ತನಾಮಯವಾಗಿದ್ದರೂ ,
ಸಹೃದಯರ ಹೃದಯಕ್ಕೆ ನಾಟದಿದ್ದರೆ -ಅ0ತಹ
ಕೃತ್ಯಗಳಿಗೆ ಬೆಲೆಯಿರುವದಿಲ್ಲ.
ಜನಮಾನಸ ಲೋಕಕಲ್ಯಾಣಗಳೇ
ಶಾಶ್ವತವಾಗಿ ಈಗಲೂ ಸುವರ್ಣಾಕ್ಷರಗಳಿ0ದ
ಬರೆಯಲ್ಪಡುತ್ತವೆ.ಇದು ಒ0ದು ವಿಚಾರಧಾರೆ.
No comments:
Post a Comment