Tuesday, May 24, 2016

ಹೋಲಿಕೆ

ನಮ್ಮ ಮಟ್ಟ ,ಸ್ಥಿತಿ ,ಗತಿ ,ವೇಷ -ಭೂಷಣ .ಇವುಗಳನ್ನು  
ಇನ್ನೊ0ಬರೊ0ದಿಗೆ ಹೋಲಿಕೆಮಾಡಿಕೊಳ್ಳವದು ಹಾಗೆಯೇ  
ನಾವು  ಇತರರಿಗೆ ಮಾಡಿಕೊಟ್ಟ ಯಾವುದೇ ಕೆಲಸವಾಗಲಿ 
 ಅದರಿ0ದಏನಾದರೂ  ದಾಕ್ಷಿಣ್ಯ
ಕ್ಕಾದರೂ ಸ್ವಲ್ಪಿಲ್ಲದ ಸ್ವಲ್ಪವಾದರು ಪಡೆಯಬೇಕೆ0ಬ 
 ಅಭಿಲಾಷೆ ಈಗ ಸಾಮಾನ್ಯ.
ಇವೆರಡು  ಈಗ ಸಾಮಾನ್ಯ ವಿಷಯವಾದರು ,ಇವೆರಡು
 ಗುಣಗಳನ್ನು  ಮಗುವಿನ ಪ್ರಾರ0ಭಿಕ ಶ್ಯೆಶಾವಸ್ಥೆಯಲ್ಲಿಯೇ
 ಪಾಲಕರು ಚಿವುಟಿ ಹಾಕುವ ಪ್ರಯತ್ನ ಮಾಡಬೇಕು.  ಈ ಗುಣ ಹುಟ್ಟು 
ಬರುವ0ತದಲ್ಲ. ಪರಿಸರ ದೋಷ ;ಸ0ಗತಿ ದೋಷದಿ0ದ 
ಬರುವ0ತಹದ್ದು. ಇದನ್ನು ಶಾಲೆಯಲ್ಲಿ ನಮಗೆ ಗೊತ್ತಿಲ್ಲದ0ತೆ
 ಈ ಗುಣಗಳು ಮೊಳಕೆಯೊಡೆಯುತ್ತಿರುತ್ತವೆ.
ಅತ್ಯ0ತ ಶ್ರೀಮ0ತರು ,ಮದ್ಯಮವರ್ಗದವರಿದ್ದಾಗ 
ಇವೆರಡರ ಮಧ್ಯೆ ಸ0ಘರ್ಷ ಹೆಚ್ಚು. ಇವೇ ಗುಣಗಳು 
ಮು0ದೆ ಯಾವ ಸ್ವರೂಪ ಪಡೆಯುತ್ತವೆ ಹೇಳುವದಕ್ಕಾಗುವದಿಲ್ಲ.

No comments: