ಏ ತ0ಗೆವ್ವ ನೀ ಕೇಳ್
* " ಗ್ರಾಮೀಣ ಅಭಿವೃದ್ಧಿ ಅ0ದರ
2--3 ಕಿ.ಮಿ. ದೂರದಿ0ದ
ಸುಡ --ಸುಡ ಬಿಸಲಾಗ
ಒ0ದು ಕೊಡ 'ಹೊರ್ತಿ ' ನೀರು
ತರೋದಾ .....? ! "
* " ' ಪಾಚಿ ' ನೀರು ಕುಡಿಯುವ0ತಹ
ಪರಿಸ್ಥಿತಿ ಬ0ದರೂ
'ಶಿವ 'ನ ಕಣ್ಣು ತೆರೆದಿಲ್ಲ ನೋಡಾ..! ".
* " ವಿದ್ಯುತ್ತ ಸ್ಪರ್ಷ ಮನಷ್ಯ ನನ್ನು
ಸುಡುತ್ತದೆ .
ವಿದ್ವತ್ಯ ಸ್ಪರ್ಷ ಮನುಷ್ಯನನ್ನು
ಪ್ರಕಾಶಿಸುತ್ತದೆ ! " .
* " ಗ್ರಾಮೀಣ ಅಭಿವೃದ್ಧಿ ಅ0ದರ
2--3 ಕಿ.ಮಿ. ದೂರದಿ0ದ
ಸುಡ --ಸುಡ ಬಿಸಲಾಗ
ಒ0ದು ಕೊಡ 'ಹೊರ್ತಿ ' ನೀರು
ತರೋದಾ .....? ! "
* " ' ಪಾಚಿ ' ನೀರು ಕುಡಿಯುವ0ತಹ
ಪರಿಸ್ಥಿತಿ ಬ0ದರೂ
'ಶಿವ 'ನ ಕಣ್ಣು ತೆರೆದಿಲ್ಲ ನೋಡಾ..! ".
* " ವಿದ್ಯುತ್ತ ಸ್ಪರ್ಷ ಮನಷ್ಯ ನನ್ನು
ಸುಡುತ್ತದೆ .
ವಿದ್ವತ್ಯ ಸ್ಪರ್ಷ ಮನುಷ್ಯನನ್ನು
ಪ್ರಕಾಶಿಸುತ್ತದೆ ! " .
No comments:
Post a Comment