"ಶ್ರೀ ಶ್ರೀ ಶ್ರೀ ರಾಘವೇ0ದ್ರ ರಾಯರ
ಆರಾಧನ ಮಹೋತ್ಸವ"
ತನವು ನಿನ್ನದು
ಮನವು ನಿನ್ನದು
ರಾಘವೇ0ದ್ರ ರಾಘವೇ0ದ್ರ ನೆನೆಯಿರಿ.
ರಾಘವೇ0ದ್ರ ರಾಘವೇ0ದ್ರ ಭಜಿಸಿರಿ.
ರಾಘವೇ0ದ್ರ ರಾಘವೇ0ದ್ರ
ಭಕ್ತಿ ಭಾವದಿ ಪೂಜಿಸಿ.
ಸ0ಕಷ್ಟ ನಿವಾರಕ,ಬೇಡಿದ್ದನ್ನು ಅನುಗ್ರಹಿಪ
ಶುದ್ಧ ಕಾಮನೆಗಳನ್ನು ಮನ್ನಿಸುವ
ಲೋಕ ಕಲ್ಯಾಣ ಈಡೇರಿಸುವ
ರಾಘವೇ0ದ್ರ ರಾಘವೇ0ದ್ರ ನೆನೆಯಿರಿ.
ರಾಘವೇ0ದ್ರ ರಾಘವೇ0ದ್ರ ಭಜಿಸಿರಿ.
ತು0ಗಾ ತೀರದ ರಾಘವ
ಭ0ಗ ಮಾಡುವ ಅಹ್0.
ಸ0ಗ ಮಾಡುವ ಸಜ್ಜನ0.
ಭಜಿಸಿ ಭಜಿಸಿ ರಾಘವ.
ಕಾಮಧೇನು ಇವನು ರಾಘವ.
ಕಲ್ಪವೃಕ್ಷ ಇವನು ರಾಘವ.
ಮೊರೆ ಪೋದವರ ರಕ್ಷಿಪ ರಾಘವ
ನೆನೆದವರ ಮನದಲಿ ರಾಘವ.
ರಾಘವೇ0ದ್ರ ರಾಘವೇ0ದ್ರ ನೆನಯಿರಿ
ರಾಘವೇ0ದ್ರ ರಾಘವೇ0ದ್ರ ಭಜಿಸಿರಿ.
ಮನೆಮನಯ ಬೃ0ದಾವನ
ವಾಸ ರಾಘವ
ಮನೆಮನೆಯ ಮನದಲಿ
ನೆಲೆನಿ0ತ ರಾಘವ.
ನೆನೆಯಿರಿ ರಾಘವೇ0ದ್ರ.
ಭಜಿಸಿರಿ ರಾಘವೇ0ದ್ರ.
ಸಕಲ ಪರಿಹಾರ ಮೃತ್ತಿಕಾ
ಸಕಲ ಅಭೀಷ್ಟೆ ಪರಿಪೂರ್ಣ ಪರಿಮಳ.
ರಾಘವೇ0ದ್ರ ರಾಘವೇ0ದ್ರ
ನೆನೆಯಿರಿ.ಭಜಿಸಿರಿ.
ಶ್ರೀ ಶ್ರೀ ಶ್ರೀ ರಾಘವೇ0ದ್ರ ರಾಯರ
ಅರಾಧ ನ ಮಹೋತ್ಸವ ಪ್ರಯುಕ್ತ.
ರಾಯರ ಪಾದದಡಿಗಳಿಗೆ ಸಮರ್ಪಿತ.
No comments:
Post a Comment