Monday, May 16, 2016

ಹಣ,ವೇಳೆ,ಕಾಲ

ಹಣ ,ವೇಳೆ  ,ಕಾಲ
ಇವು..
ಕಲ್ಲು,ಮಣ್ಣು,ನೀರು ಇದ್ದ ಹಾಗೆ.
ಸಮಪ್ರಮಾಣದಲ್ಲಿ ಬೆರಸಿ
ಕಟ್ಟಿದರೆ ಮನೆ ಭದ್ರ.
ಇಲ್ಲಾ..ಛಿದ್ರ.

No comments: