Tuesday, May 24, 2016

"  ಸ0ಗಾನ  ಮಾತು  "

  *  "   ನಡತೆ  ,ಚಾರಿತ್ರ್ಯ ಶುದ್ಧವಿರುವಲ್ಲಿ ,
          ನಿರಹ0ಕಾರ ,ನಿರ್ಭಿಡೆಯಿರುವಲ್ಲಿ
         ನನ್ನದನ್ನು ಬಿಟ್ಟು ,ನಿನ್ನದೆ0ಬುದನ್ನು
          ಆರಿತಲ್ಲಿ :  ಸಮಾಜವೇ  ನನ್ನ
          ಮನೆ ಬಾಗಿಲು  ತಟ್ಟುತ್ತದೆ  ".
  *  "  ಬೇರೆಯವರ ಸಮಸ್ಯೆಗಳನ್ನು
         ಬಿಡಿಸುವಾಗ ಆ ಸಮಸ್ಯೆಗಳು
        ನಮ್ಮದೆ0ದು  ಭಾವಿಸಿ ತಲ್ಲೀನನಾದಲ್ಲಿ
       ಯೋಗ್ಯ ಹಾಗು  ಸೂಕ್ತವಾದ ಮಾರ್ಗ
      ಸೂಚಿಯನ್ನು ಕಾಣಬಹುದು ಮತ್ತು
      ಪಡೆಯಬಹುದು. :"

No comments: