ಆಸೆಗಳು
ಆಸೆಗಳು ,ನೀರಿಕ್ಷೆಗಳನ್ನು ತೊರೆದವನು
ಸದಾ ಸುಖಿ
"ಪಾಲಿಗೆ ಬ0ದದ್ದು ಪ0ಚಾಮೃತ "
ಇದನ್ನು ತಿಳಿದು ಕಾಯಕ ನಿಷ್ಟೆಯಲಿ
ಜೀವನವನ್ನು ತೊಡಗಿಸಿಕೊ0ಡರೆ
ಜೀವನ ಸಾರ್ಥಕ.ಅದುವೇ ಸಾಧನೆ.
ಮತ್ತೊಬ್ಬರಿಗೆ ಆದರ್ಶ.
ಹಾದಿ ಕಠಿಣ .ಪ್ರಯತ್ನಕ್ಕೆ ಜಯ.
ಆಸೆಗಳು ,ನೀರಿಕ್ಷೆಗಳನ್ನು ತೊರೆದವನು
ಸದಾ ಸುಖಿ
"ಪಾಲಿಗೆ ಬ0ದದ್ದು ಪ0ಚಾಮೃತ "
ಇದನ್ನು ತಿಳಿದು ಕಾಯಕ ನಿಷ್ಟೆಯಲಿ
ಜೀವನವನ್ನು ತೊಡಗಿಸಿಕೊ0ಡರೆ
ಜೀವನ ಸಾರ್ಥಕ.ಅದುವೇ ಸಾಧನೆ.
ಮತ್ತೊಬ್ಬರಿಗೆ ಆದರ್ಶ.
ಹಾದಿ ಕಠಿಣ .ಪ್ರಯತ್ನಕ್ಕೆ ಜಯ.
No comments:
Post a Comment