Thursday, May 26, 2016

ಮರ್ಯಾದೆ(ಪ್ರೆಸ್ಟಿಜ)

ಹಾನರ್ ಮತ್ತು ಪ್ರೆ ಸ್ಟಿಜ್ ಈ ಶಬ್ಧಗಳಿಗೆ
ವಿವರಣೆ ಸುಲಭ ಅಲ್ಲ.
ನ ನ್ನ ತಿಳಿದ ಮಟ್ಟಿಗೆ ಹೇಳೋ ಪ್ರಯತ್ನ ಮಾಡ್ತಿನಿ.
ಮನುಷ್ಯ ಅಲೌಕಿಕ ಸಾಧನೆ ಮಾಡಿದಾಗ.
ಆ ಸಾಧನೆಯನ್ನು ಗುರುತಿಸಿ.
ಸಾಧ ನೆಯಿ0ದ ಸಮಾಜಕ್ಕೆ
,ವಿಶ್ವ ಸಮುದಾಯಕ್ಕೆ ಆಗುವ 
ಪ್ರಯೋಜನಗಳನ್ನು ಅಭ್ಯಾಸಿಸಿ
,ಸರಕಾರ ಇಲ್ಲವೇ ವಿಜ್ನಾನ  ಪರಿಷತ್ತು.
ಇಲ್ಲವೇ ಇನ್ನಿತರ ಪರಿಷತ್ತುಗಳು.
ಅವರ ಸಾಧನೆ ಮನ್ನಿಸಿ ಅವರಿಗೆ
ಪ್ರಶಸ್ತಿಪ್ರದಾನ ಮಾಡುವ ಮೂಲಕ ಗೌರವ
ತೋರುವದು ನಡೆದು ಬ0ದ ದಾರಿ.ಇದು ಹಾನರ್.
ಈಪ್ರಶಸ್ತಿಯಿ0ದ ಗೌರವ ಮರ್ಯಾದೆ ಅ0ತಾ
ಸನ್ನಿ ತೆಲೆಗೆ ಹೋಯ್ತು ಅ0ದರೆ ಅದು ಪ್ರೆಷ್ಟಿಜ್
ಗೋಳು ಅ0ತಾರೆ.
ಇದು ಕೆಲವೊಬ್ಬರಲ್ಲಿ ಮಾತ್ರ ಇರುತ್ತೆ.
ನಿಜವಾದ ಅನ್ವೇಶಕರಲ್ಲಿ ಪ್ರೆಷ್ಟಿಜ್ ಹುಚ್ಚು ಇರುವದಿಲ್ಲ.

No comments: