ಪ್ರಚಲಿತ ರಾಜಕೀಯ,ಸಾಮಾಜಿಕ ವಿಧ್ಯಾಮಾನಗಳ ಚರ್ಚೆ,
ವಿಮರ್ಶೆ ಅದರ ಆಗುಹೋಗುಗಳ ಕುರಿತಾದ ಲೇಖನ ನುಡಿ,
ಕವನಗಳನ್ನು ಈ ಬ್ಲಾಗ್ ಮುಖಾ0ತರ ಜನ
ಸಾಮಾನ್ಯರಿಗೆ ಸರಳ ಭಾಷೆಯಲ್ಲಿ ತಲುಪಿಸುವದು
ಈ ಬ್ಲಾಗ್ನ ಪ್ರಮುಖ ಉದ್ದೇಶ.
Wednesday, May 11, 2016
ಜೀವನ ಜೀವನ ಏನಿದ್ದರೂ ನಡೆಯುತ್ತೆ. ಆದರೆ ನಾವು ಹೋಗುವ ಮಾರ್ಗ ,ಹಾಗಿದೆ. ಹೀಗಿದೆ ಅನ್ನುವ ವಿಮರ್ಷೆಗಿ0ತ್ ಪಯಣಿಸುವದೇ ಲೇಸು. ಹಿರಿಯರ ಮಾತು ನೆನಪಾಗುತ್ತೆ --" ನಾವು ಹೇಗೆ ಜೀವನ ಸಾಗಿಸಬೇಕೆ0ಬುದನ್ನು ನಮಗಿ0ತ ಕೆಳಸ್ಥರದಲ್ಲಿರುವವರನ್ನು ನೋಡಿ ಕಲಿ. "
No comments:
Post a Comment