Tuesday, May 17, 2016

  ನೀರು

 ಭಾವಿಯಾಗ  ,ಹಳ್ಳದಾಗ
ಕೆರಿಯಾಗ   ,ಗ್ರಹ ಬಿಟ್ಟು ಗ್ರಹದಾಗ
ನೀರು ಐತೇನ ಹುಡಕ್ತೀವಿ..
ಯಾಕ   ..?
ನೀರು ನಮ್ಮ ಜೀವಾಳ
ನೀರು ನಮ್ಮ ಬದಕು .!!

No comments: