" ಏ ತ0ಗೆವ್ವ ನೀ ಕೇಳ್ "
* "ನೀರ ಕೊಡದ ಬಿಡಬ್ಯಾಡ
ಬುತ್ತಿ ಕಟ್ಟದ ಮರಿಬ್ಯಾಡ
ಬಡತನ ಐತ0ತ ಹ0ಗಿಸಬ್ಯಾಡ
ಏ ತ0ಗೆವ್ವ ನೀ ಕೇಳ್.....!
* " ಅವ ಇಟ್ಟ ಕೆಟ್ಟ
ಇವ ಇಟ್ಟ ಕೆಟ್ಟ
ಕೆಟ್ಟೋರ ಮ್ಯಾಲೆ ಕೆಟ್ಟೋರು
ಕಟ್ಟಿದರು ಛಟ್ಟ.!
ಇಷ್ಟಾದರೂ ಬಿಡಲಿಲ್ಲ 'ಎರಡ0ಕಿ ಮೋಹ
ಏ ತ0ಗೆವ್ವ ನೀ ಕೇಳ್...!
* " ಮುಸರಿ ಕ್ಯೆತೊಳ್ಕೊ0ಡ್ರ ಹೋಗುತ್ತ
ಮುಸರಿ -ಮನಸು ;
ಮುಸರಿ -ಸೆರಗು :
ಬೆ0ಕಿ- ಪರ್ವತ ಇದ್ದಾ0ಗ !
ಏ ತ0ಗೆವ್ವ ನೀ ಕೇಳ್..!
* "ನೀರ ಕೊಡದ ಬಿಡಬ್ಯಾಡ
ಬುತ್ತಿ ಕಟ್ಟದ ಮರಿಬ್ಯಾಡ
ಬಡತನ ಐತ0ತ ಹ0ಗಿಸಬ್ಯಾಡ
ಏ ತ0ಗೆವ್ವ ನೀ ಕೇಳ್.....!
* " ಅವ ಇಟ್ಟ ಕೆಟ್ಟ
ಇವ ಇಟ್ಟ ಕೆಟ್ಟ
ಕೆಟ್ಟೋರ ಮ್ಯಾಲೆ ಕೆಟ್ಟೋರು
ಕಟ್ಟಿದರು ಛಟ್ಟ.!
ಇಷ್ಟಾದರೂ ಬಿಡಲಿಲ್ಲ 'ಎರಡ0ಕಿ ಮೋಹ
ಏ ತ0ಗೆವ್ವ ನೀ ಕೇಳ್...!
* " ಮುಸರಿ ಕ್ಯೆತೊಳ್ಕೊ0ಡ್ರ ಹೋಗುತ್ತ
ಮುಸರಿ -ಮನಸು ;
ಮುಸರಿ -ಸೆರಗು :
ಬೆ0ಕಿ- ಪರ್ವತ ಇದ್ದಾ0ಗ !
ಏ ತ0ಗೆವ್ವ ನೀ ಕೇಳ್..!
No comments:
Post a Comment