"ಸ0ಗಾನ ಮಾತು "
* " ದುಡಿದು -ತಿನ್ನುವ ಶ್ಯೆಲಿಯನ್ನೇ
ನಶಿಸಿ ಹೋಗುವ ಹಾಗೆ ಮಾಡುವ
'ರಾಜಕಾರಣ ' --ದ0ಗೆಗೆ ಮೂಲ ! ".
* " ಧರ್ಮ - ದುಡಿಮೆ
' ಶಾ0ತಿ ' ಎ0ಬ ತಕ್ಕಡಿಯ
ಎರಡು ಬಿಲ್ಲೆಗಳು.
ಸಮವಾಗಿದ್ದರೆ -ಸುಖ ಶಾ0ತಿ !
ಅಸಮವಾಗಿದ್ದರೆ - ನರಕ !! ".
* " ಸೋರಿಕೆಯ -ಪರಿಣಾಮಗಳು
ನಕಾರಾತ್ಮಕ -- ಸಮಾಜವಿರೋಧಿ ".
No comments:
Post a Comment