"ಬದುಕು "
ಬದುಕು ನಾವು ಕಟ್ಟಿಕೊ0ಡ
ದ್ದಲ್ಲ. ಬರಮಾಡಿಕೊ0ಡದ್ದು. ದೇವರು ಸೃಷ್ಟಿಯ
ಎಲ್ಲಾ ಅವಕಾಶಗಳನ್ನು ಉಪಯೋಗಿಸಲು
ಅವಕಾಶ ಕಲ್ಪಿಸಿದರೂ ' ಬದಕು ' --ಮಾತ್ರ
ದೇವರು ಅದನ್ನು ಕಟ್ಟಿಕೊಳ್ಳಲು ಮನುಷ್ಯನಿಗೆ
ಸ್ವಾತ0ತ್ರ್ಯ ನೀಡಿದ್ದಾನೆ.ಮನುಷ್ಯನ ಸ್ವಭಾವ
ಒಬ್ಬರಿ0ದ ಒಬ್ಬರಿಗೆ ವ್ಯತ್ಯಾಸವಾಗುತ್ತ ಹೋಗು
ತ್ತದೆ. ಇದಕ್ಕೆ ಕಾರಣ ಮನುಷ್ಯನಲ್ಲಿರುವ
ವಿವಿಧ ಬಗೆಯ ಜೀವಾಣುಗಳು. ಇದರ ಸೃಷ್ಟಿ
ಕರ್ತನೂ ದೇವರೆ. ಅದಕ್ಕಾಗಿ ನಾವು ದೇವರನ್ಮು
ನಮಗೆ ಒಳ್ಳೆಯದು ಮಾಡಿದಾಗ ಆತನನ್ನು
ನೆನೆಯುತ್ತೇವೆ. ಕಷ್ಟ ಬ0ದಾಗ ದೂರುತ್ತೇವೆ.
ಜಗತ್ತಿನಲ್ಲಿಯ 'ಜಗತ್ತು ' ಅ0ತಾ
ಇರುವ ವಾಸ್ಥವಿಕತೆಯನ್ನು ಒಪ್ಪುವುದಾದರೆ ,
ಭೂಮಿಯನ್ನು ,ಜಲವನ್ನು ಅದರ ಅಸ್ತಿತ್ವಹಾಗು
ಸೃಷ್ಟಿಕರ್ತರಾದ ಆ ದಯಾಮಯರನ್ನು ನೆನೆಯ
ಲೇಬೇಕು.
"ನಾವು ಭಿತ್ತಿದ0ತೆ ಬೆಳೆ " "ದುಡಿದ0ತೆ ಫಲ
"ಕ್ಯೆ ಕೆಸರಾದರೆ ಬಾಯಿ ಮೊಸರು "
"ಬೆಳೆಯುವ ಫಸಲು ಚಿಗುರಿನಲ್ಲಿ ನೋಡಾ "
ಹೀಗೆ ಜನಪದ ನೂರೆ0ಟು ಮಾತುಗಳು
ಭೂಮಿಯ ಗುಣಧರ್ಮ ,ವ್ಯೆಶಿಷ್ಟಗಳನ್ನು
ಸೂಚಿಸುತ್ತವೆ.
ಒಳ್ಳೆಯ ಸ0ಪದ್ಭರಿತ ಬೀಜಗಳನ್ನು ಬಿತ್ತಿದರೆ
ಒಳ್ಳೆಯ ಫಸಲು ಕಾಣುತ್ತೇವೆ. ಅದರ0ತೆ
ಮನುಷ್ಯ ತನ್ನ ಬಾಲ್ಯಾವಸ್ಥೆ ದಾಟಿ ,ದ್ವಿಜನಾಗಿ
ಪ್ರೌಡಾವಸ್ಥೆನಾಗುವ ಈ ಹ0ತಗಳಲ್ಲಿ ನಾವು
ಮಕ್ಕಳಲ್ಲಿ ಯಾವ -ಯಾವ ಗುಣಗಳನ್ನು
ಬಿತ್ತುತ್ತೇವೆಯೋ ,ಅದೇ ಮಾದರಿಯ ಫಸಲು
ಗಳನ್ನು ಬೆಳೆಯುತ್ತೇವೆ.ಕೆಲವರು ವ್ಯವಹಾರಿಕ
ಇನ್ನು ಕೆಲವರು ಸಚ್ಛಾರಿತ್ರ್ಯ ,ಇನ್ನು ಕೆಲವರು
ಶಿಕ್ಷಣ ಅಭಿವೃದ್ಧಿ ,, ಇನ್ನು ಕೆಲವರು ಲೋಕ
ರೂಢಿ ,ಯಾರು ಯಾರಿಗೆ ಯಾವದು ಇಷ್ಟ
ಆಗುತ್ತೋ ,ಆ ಫಲಗಳನ್ನು ಅವರೇ ಪಡೆಯು
ತ್ತಾರೆ.ಇದಕ್ಕೆ ನೂರಕ್ಕೆ ನೂರರಷ್ಟು ಅವರೇ
ಹೊಣೆಗಾರರು. 'ದೇವರಲ್ಲ '.
ದೇವರು ಕೊಟ್ಟ ಅವಕಾಶಗಳನ್ನು ಆಯ್ಕೆ
ಮಾಡಿಕೊಳ್ಳುವ ಹಕ್ಕು ಮನುಷ್ಯನಿಗೆ ನೀಡಿದ್ದಾನೆ.
"ಸನ್ಮಾರ್ಗ - ಸದ್ವಿವೇಕಗಳ ಆಯ್ಕೆ ಸಜ್ಜನ
ಸ0ಸ್ಕೃತಿ."
"ಫುರ್ಮಾರ್ಗ -ದುರ್ವಿದ್ಯೆ ಪಾಶವೀ ಪ್ರಪ0ಚ
ನಿರ್ಮಾಣ ".
ಎರಡು ಮಾನವನ ಕ್ಯೆಯಲ್ಲಿವೆ.ಆಯ್ಕೆ ಅವನದು.
ಅ0ತಿಮವಾಗಿ ಅನುಭವಿಸುವ ಫಲಾನುಭವಿ
ಅವನೇ .!
ಬದುಕು ನಾವು ಕಟ್ಟಿಕೊ0ಡ
ದ್ದಲ್ಲ. ಬರಮಾಡಿಕೊ0ಡದ್ದು. ದೇವರು ಸೃಷ್ಟಿಯ
ಎಲ್ಲಾ ಅವಕಾಶಗಳನ್ನು ಉಪಯೋಗಿಸಲು
ಅವಕಾಶ ಕಲ್ಪಿಸಿದರೂ ' ಬದಕು ' --ಮಾತ್ರ
ದೇವರು ಅದನ್ನು ಕಟ್ಟಿಕೊಳ್ಳಲು ಮನುಷ್ಯನಿಗೆ
ಸ್ವಾತ0ತ್ರ್ಯ ನೀಡಿದ್ದಾನೆ.ಮನುಷ್ಯನ ಸ್ವಭಾವ
ಒಬ್ಬರಿ0ದ ಒಬ್ಬರಿಗೆ ವ್ಯತ್ಯಾಸವಾಗುತ್ತ ಹೋಗು
ತ್ತದೆ. ಇದಕ್ಕೆ ಕಾರಣ ಮನುಷ್ಯನಲ್ಲಿರುವ
ವಿವಿಧ ಬಗೆಯ ಜೀವಾಣುಗಳು. ಇದರ ಸೃಷ್ಟಿ
ಕರ್ತನೂ ದೇವರೆ. ಅದಕ್ಕಾಗಿ ನಾವು ದೇವರನ್ಮು
ನಮಗೆ ಒಳ್ಳೆಯದು ಮಾಡಿದಾಗ ಆತನನ್ನು
ನೆನೆಯುತ್ತೇವೆ. ಕಷ್ಟ ಬ0ದಾಗ ದೂರುತ್ತೇವೆ.
ಜಗತ್ತಿನಲ್ಲಿಯ 'ಜಗತ್ತು ' ಅ0ತಾ
ಇರುವ ವಾಸ್ಥವಿಕತೆಯನ್ನು ಒಪ್ಪುವುದಾದರೆ ,
ಭೂಮಿಯನ್ನು ,ಜಲವನ್ನು ಅದರ ಅಸ್ತಿತ್ವಹಾಗು
ಸೃಷ್ಟಿಕರ್ತರಾದ ಆ ದಯಾಮಯರನ್ನು ನೆನೆಯ
ಲೇಬೇಕು.
"ನಾವು ಭಿತ್ತಿದ0ತೆ ಬೆಳೆ " "ದುಡಿದ0ತೆ ಫಲ
"ಕ್ಯೆ ಕೆಸರಾದರೆ ಬಾಯಿ ಮೊಸರು "
"ಬೆಳೆಯುವ ಫಸಲು ಚಿಗುರಿನಲ್ಲಿ ನೋಡಾ "
ಹೀಗೆ ಜನಪದ ನೂರೆ0ಟು ಮಾತುಗಳು
ಭೂಮಿಯ ಗುಣಧರ್ಮ ,ವ್ಯೆಶಿಷ್ಟಗಳನ್ನು
ಸೂಚಿಸುತ್ತವೆ.
ಒಳ್ಳೆಯ ಸ0ಪದ್ಭರಿತ ಬೀಜಗಳನ್ನು ಬಿತ್ತಿದರೆ
ಒಳ್ಳೆಯ ಫಸಲು ಕಾಣುತ್ತೇವೆ. ಅದರ0ತೆ
ಮನುಷ್ಯ ತನ್ನ ಬಾಲ್ಯಾವಸ್ಥೆ ದಾಟಿ ,ದ್ವಿಜನಾಗಿ
ಪ್ರೌಡಾವಸ್ಥೆನಾಗುವ ಈ ಹ0ತಗಳಲ್ಲಿ ನಾವು
ಮಕ್ಕಳಲ್ಲಿ ಯಾವ -ಯಾವ ಗುಣಗಳನ್ನು
ಬಿತ್ತುತ್ತೇವೆಯೋ ,ಅದೇ ಮಾದರಿಯ ಫಸಲು
ಗಳನ್ನು ಬೆಳೆಯುತ್ತೇವೆ.ಕೆಲವರು ವ್ಯವಹಾರಿಕ
ಇನ್ನು ಕೆಲವರು ಸಚ್ಛಾರಿತ್ರ್ಯ ,ಇನ್ನು ಕೆಲವರು
ಶಿಕ್ಷಣ ಅಭಿವೃದ್ಧಿ ,, ಇನ್ನು ಕೆಲವರು ಲೋಕ
ರೂಢಿ ,ಯಾರು ಯಾರಿಗೆ ಯಾವದು ಇಷ್ಟ
ಆಗುತ್ತೋ ,ಆ ಫಲಗಳನ್ನು ಅವರೇ ಪಡೆಯು
ತ್ತಾರೆ.ಇದಕ್ಕೆ ನೂರಕ್ಕೆ ನೂರರಷ್ಟು ಅವರೇ
ಹೊಣೆಗಾರರು. 'ದೇವರಲ್ಲ '.
ದೇವರು ಕೊಟ್ಟ ಅವಕಾಶಗಳನ್ನು ಆಯ್ಕೆ
ಮಾಡಿಕೊಳ್ಳುವ ಹಕ್ಕು ಮನುಷ್ಯನಿಗೆ ನೀಡಿದ್ದಾನೆ.
"ಸನ್ಮಾರ್ಗ - ಸದ್ವಿವೇಕಗಳ ಆಯ್ಕೆ ಸಜ್ಜನ
ಸ0ಸ್ಕೃತಿ."
"ಫುರ್ಮಾರ್ಗ -ದುರ್ವಿದ್ಯೆ ಪಾಶವೀ ಪ್ರಪ0ಚ
ನಿರ್ಮಾಣ ".
ಎರಡು ಮಾನವನ ಕ್ಯೆಯಲ್ಲಿವೆ.ಆಯ್ಕೆ ಅವನದು.
ಅ0ತಿಮವಾಗಿ ಅನುಭವಿಸುವ ಫಲಾನುಭವಿ
ಅವನೇ .!
No comments:
Post a Comment