" ಏ ತ0ಗೆವ್ವ ನೀ ಕೇಳ್ "
* " ಮ0ತ್ರಕ ಮಾವಿನಕಾಯಿ
ಉದುರೋದಿಲ್ಲ : ಹಾ0ಗ್
ಬಿತ್ತಿದ0ಗ ಬೆಳಿ ಇದನ್ನ
ಮರಿಬಾರದು ."
ಏ ತ0ಗೆವ್ವ ನೀ ಕೇಳ್....
* "ಸೂರ್ಯನ ಬೆಳಕಿನ್ಯಾಗ
ವಿದ್ಯುಚ್ಛಕ್ತಿ ಬೆಳಕು ಮ0ಕಾಗಿರುತ್ತ. "
ಏ ತ0ಗೆವ್ವ ನೀ ಕೇಳ್..
* " ಮನಷ್ಯಾಗ 'ಸತ್ವ' ಪರೀಕ್ಷೆ ಬ0ದಾಗ
"ಅಸಲಿ " -ಇದ್ದದ್ದು ಪಾಸಾಗುತ್ತ
"ನಕಲಿ " -ಇದ್ದದ್ದು ಫೇಲಾಗುತ್ತ ".
ಏ ತ0ಗೆವ್ವ ನೀ ಕೇಳ್...
* " ಮ0ತ್ರಕ ಮಾವಿನಕಾಯಿ
ಉದುರೋದಿಲ್ಲ : ಹಾ0ಗ್
ಬಿತ್ತಿದ0ಗ ಬೆಳಿ ಇದನ್ನ
ಮರಿಬಾರದು ."
ಏ ತ0ಗೆವ್ವ ನೀ ಕೇಳ್....
* "ಸೂರ್ಯನ ಬೆಳಕಿನ್ಯಾಗ
ವಿದ್ಯುಚ್ಛಕ್ತಿ ಬೆಳಕು ಮ0ಕಾಗಿರುತ್ತ. "
ಏ ತ0ಗೆವ್ವ ನೀ ಕೇಳ್..
* " ಮನಷ್ಯಾಗ 'ಸತ್ವ' ಪರೀಕ್ಷೆ ಬ0ದಾಗ
"ಅಸಲಿ " -ಇದ್ದದ್ದು ಪಾಸಾಗುತ್ತ
"ನಕಲಿ " -ಇದ್ದದ್ದು ಫೇಲಾಗುತ್ತ ".
ಏ ತ0ಗೆವ್ವ ನೀ ಕೇಳ್...
No comments:
Post a Comment