"ವೇದ ಗ್ರ0ಥಗಳು "
ಮಹಾಭಾರತ ,ರಾಮಾಯಣ ಭಾರತದ
ಮಹಾನ್ ಗ್ರ0ಥಗಳು. ಇವು ಪೌರಾಣಿಕ
ಗ್ರ0ಥಗಳು. ವೇದಗಳಿಗೆ ಇರುವಷ್ಟೇ ಗೌರವ
ಈ ಗ್ರv0ಥಗಳಿಗಿವೆ.ಪ0ಡಿತರು ಇವುಗಳನ್ನು
ವೇದಕ್ಕೆ ಸಮಾನವಾದ ಗ್ರ0ಥಗಳೆ0ದು
ಕರೆಯುವ ರೂಡಿಯು0ಟು.
ವ್ಯಾಸ ಮಹರ್ಷಿ -ಮಹಾಭಾರತ
ರಚಿಸಿದರೆ ,ವಾಲ್ಮಿಕಿ ರಾಮಾಯಣ ರಚಿಸಿದರು.
ಇವುಗಳ ಸಾರ ,ಅಧ್ಯಯನ ಮಾನವ ಸ0ಸಾರಗಳ
ಯಾನ -ಕಥನ..ಮಾನವನ ಮನಸ್ದಿನಲ್ಲಿ
ಆಗುವ ವಿಪ್ಲವ ,ಸಾಮಾಜಿಕ ತುಳಿತ ,
ಅಧಿಕಾರ ಮದ ,ಜಾತಿ ಕ್ಲೇಶ ,ಯುದ್ಧ ಕ್ಲೇಶ
ದಾಯಾದಿ ಮತ್ಸರ ಇವೆಲ್ಲವುಗಳ ಅಧ್ಯಯನ
ಅಭ್ಯಾಸ ಪೀಠಿಕೆಗಳು ಇದರಲ್ಲಿವೆ.
ಮಹಾಭಾರತದಲ್ಲಿ ಕೌರವನ ಒ0ದು ಕುಟು0ಬ
ರಾಮಾಯಣದಲ್ಲಿ ಧಶರಥನ ಒ0ದು
ಕುಟು0ಬ.ಒ0ದೇ ಒ0ದು ಕುಟು0ಬದ ಸುತ್ತ
ಅಗುವ ಅನೇಕ ಪರಿಣಾಮಗಳ ಪ್ರಾಪ0ಚಿಕ
ನಡಾವಳಿಕೆಗಳ ಬೇಧ ,ಜಗತ್ತಿನ ಸಾರವೇ
ಇಲ್ಲಿದೆ.ಇವರೀರ್ವರ ಕಥಾ ಹ0ದರ ,ಕರ್ತೃತ್ವ
ಶಕ್ತಿ ಜಗತ್ತಿನಲ್ಲಿಯೇ ಅಪ್ರತಿಮವಾದುದು.ಈ
ಗ್ರ0ಥಗಳಲ್ಲಿರುವ ಪಾ0ಡಿತ್ಯ ಲೋಕಜ್ನಾನ
ಸಾಗರವಾಗಿದೆ.
ಪ0ಚೇ0ದ್ರಿಯಗಳು ,ಪ0ಚಭೂತಗಳ ತಿಕ್ಕಾಟ
ಒಕ್ಕೂಟ ,ಸರಸ -ವಿರಸಗಳ ಸ0ಘರ್ಷವೇ ಇಲ್ಲಿದೆ.
ಮಾನವ ಎಷ್ಟೇ ಪಾ0ಡಿತ್ಯ ,ಚಾಣಾಕ್ಷನಾಗಿದ್ದರೂ
ಅವನ ಲೋಕದ ಸಾಮಾನ್ಯ ರೂಡಿಗಳಿಗೆ
ಒ0ದಿಲ್ಲಾ ಒ0ದು ರೀತಿಯಲ್ಲಿ ದಾಸನಾಗಿರು
ತ್ತಾನೆ.ಇದು ರಾಜನಿಗೂ ಬಿಟ್ಟಿಲ್ಲ. ಶ್ರೀಸಾಮಾ
ನ್ಯನಿಗೂ ಬಿಟ್ಟಿಲ್ಲ.ಕೊನೆಗೆ ಸ0ಸಾರ ಮೋಕ್ಷ
ಸಾಧಿಸುವದರಲ್ಲಿ ಅಡಗಿದೆ ಎ0ದು ವಿವರಿಸುವದೇ
ಈ ಗ್ರ0ಥಗಳ ಪರಮ ಧ್ಯೇಯವಾಗಿದೆ.ಲೋಕ ಕ
ಲ್ಯಾಣವೇ ಅ0ತಿಮ ಗುರುವಿನ .ಮನೋಭಿಲಾಷೆ.
ಮಹಾಭಾರತ ,ರಾಮಾಯಣ ಭಾರತದ
ಮಹಾನ್ ಗ್ರ0ಥಗಳು. ಇವು ಪೌರಾಣಿಕ
ಗ್ರ0ಥಗಳು. ವೇದಗಳಿಗೆ ಇರುವಷ್ಟೇ ಗೌರವ
ಈ ಗ್ರv0ಥಗಳಿಗಿವೆ.ಪ0ಡಿತರು ಇವುಗಳನ್ನು
ವೇದಕ್ಕೆ ಸಮಾನವಾದ ಗ್ರ0ಥಗಳೆ0ದು
ಕರೆಯುವ ರೂಡಿಯು0ಟು.
ವ್ಯಾಸ ಮಹರ್ಷಿ -ಮಹಾಭಾರತ
ರಚಿಸಿದರೆ ,ವಾಲ್ಮಿಕಿ ರಾಮಾಯಣ ರಚಿಸಿದರು.
ಇವುಗಳ ಸಾರ ,ಅಧ್ಯಯನ ಮಾನವ ಸ0ಸಾರಗಳ
ಯಾನ -ಕಥನ..ಮಾನವನ ಮನಸ್ದಿನಲ್ಲಿ
ಆಗುವ ವಿಪ್ಲವ ,ಸಾಮಾಜಿಕ ತುಳಿತ ,
ಅಧಿಕಾರ ಮದ ,ಜಾತಿ ಕ್ಲೇಶ ,ಯುದ್ಧ ಕ್ಲೇಶ
ದಾಯಾದಿ ಮತ್ಸರ ಇವೆಲ್ಲವುಗಳ ಅಧ್ಯಯನ
ಅಭ್ಯಾಸ ಪೀಠಿಕೆಗಳು ಇದರಲ್ಲಿವೆ.
ಮಹಾಭಾರತದಲ್ಲಿ ಕೌರವನ ಒ0ದು ಕುಟು0ಬ
ರಾಮಾಯಣದಲ್ಲಿ ಧಶರಥನ ಒ0ದು
ಕುಟು0ಬ.ಒ0ದೇ ಒ0ದು ಕುಟು0ಬದ ಸುತ್ತ
ಅಗುವ ಅನೇಕ ಪರಿಣಾಮಗಳ ಪ್ರಾಪ0ಚಿಕ
ನಡಾವಳಿಕೆಗಳ ಬೇಧ ,ಜಗತ್ತಿನ ಸಾರವೇ
ಇಲ್ಲಿದೆ.ಇವರೀರ್ವರ ಕಥಾ ಹ0ದರ ,ಕರ್ತೃತ್ವ
ಶಕ್ತಿ ಜಗತ್ತಿನಲ್ಲಿಯೇ ಅಪ್ರತಿಮವಾದುದು.ಈ
ಗ್ರ0ಥಗಳಲ್ಲಿರುವ ಪಾ0ಡಿತ್ಯ ಲೋಕಜ್ನಾನ
ಸಾಗರವಾಗಿದೆ.
ಪ0ಚೇ0ದ್ರಿಯಗಳು ,ಪ0ಚಭೂತಗಳ ತಿಕ್ಕಾಟ
ಒಕ್ಕೂಟ ,ಸರಸ -ವಿರಸಗಳ ಸ0ಘರ್ಷವೇ ಇಲ್ಲಿದೆ.
ಮಾನವ ಎಷ್ಟೇ ಪಾ0ಡಿತ್ಯ ,ಚಾಣಾಕ್ಷನಾಗಿದ್ದರೂ
ಅವನ ಲೋಕದ ಸಾಮಾನ್ಯ ರೂಡಿಗಳಿಗೆ
ಒ0ದಿಲ್ಲಾ ಒ0ದು ರೀತಿಯಲ್ಲಿ ದಾಸನಾಗಿರು
ತ್ತಾನೆ.ಇದು ರಾಜನಿಗೂ ಬಿಟ್ಟಿಲ್ಲ. ಶ್ರೀಸಾಮಾ
ನ್ಯನಿಗೂ ಬಿಟ್ಟಿಲ್ಲ.ಕೊನೆಗೆ ಸ0ಸಾರ ಮೋಕ್ಷ
ಸಾಧಿಸುವದರಲ್ಲಿ ಅಡಗಿದೆ ಎ0ದು ವಿವರಿಸುವದೇ
ಈ ಗ್ರ0ಥಗಳ ಪರಮ ಧ್ಯೇಯವಾಗಿದೆ.ಲೋಕ ಕ
ಲ್ಯಾಣವೇ ಅ0ತಿಮ ಗುರುವಿನ .ಮನೋಭಿಲಾಷೆ.
No comments:
Post a Comment