" ಸ0ಗಾನ ಮಾತು "
* " ಸ್ವತಃ ವ್ಯೆದ್ಯರಿಗೆ ತಾವೇ ರೋಗದ
ಲಕ್ಷಣಗಳನ್ನು ಹೊ0ದಿದ್ದರೂ ಅವರಿಗೆ
ಗೊತ್ತಾಗುವದಿಲ್ಲ ".
* " ಶೋಕ ಪಾತ್ರ ಮಾಡಿ ಜನರ ಹೃದಯ
ಗೆದ್ದ ಸಾಮ್ರಾಜ್ನಿಗಳೆಲ್ಲಾ ನಿಜ
ಜೀವನದಲ್ಲಿ ಸೋತಿದ್ದಾರೆ . "
* " ಜಿಟಿ ಜಿಟಿ ಮಳೆ ಹೇಗೆ ಭೂಮಿಯ
ಫಲವತ್ತತೆಗೆ ಕಾರಣವೋ :
ಹಾಗೆಯೆ ಸಣ್ಣ -ಸಣ್ಣ ಉಳಿತಾಯ
ಬ್ರಹತ್ತಾಗಿ ಶುಭ ಕಾರಣಕ್ಕೆ
ಉಪಯೋಗವಾಗುತ್ತದೆ ".
* " ಸ್ವತಃ ವ್ಯೆದ್ಯರಿಗೆ ತಾವೇ ರೋಗದ
ಲಕ್ಷಣಗಳನ್ನು ಹೊ0ದಿದ್ದರೂ ಅವರಿಗೆ
ಗೊತ್ತಾಗುವದಿಲ್ಲ ".
* " ಶೋಕ ಪಾತ್ರ ಮಾಡಿ ಜನರ ಹೃದಯ
ಗೆದ್ದ ಸಾಮ್ರಾಜ್ನಿಗಳೆಲ್ಲಾ ನಿಜ
ಜೀವನದಲ್ಲಿ ಸೋತಿದ್ದಾರೆ . "
* " ಜಿಟಿ ಜಿಟಿ ಮಳೆ ಹೇಗೆ ಭೂಮಿಯ
ಫಲವತ್ತತೆಗೆ ಕಾರಣವೋ :
ಹಾಗೆಯೆ ಸಣ್ಣ -ಸಣ್ಣ ಉಳಿತಾಯ
ಬ್ರಹತ್ತಾಗಿ ಶುಭ ಕಾರಣಕ್ಕೆ
ಉಪಯೋಗವಾಗುತ್ತದೆ ".
No comments:
Post a Comment