Monday, May 9, 2016


ನಗು

ನಗುವಿನಿ0ದ ಕೆಲವೊ0ದು ಮಾನಸಿಕ
ಕಾಯಿಲೆಗಳು ದೂರವಾಗುತ್ತವೆ.
ಮಾನಸಿಕ ಚಿ0ತನೆಗಳು ದೂರವಾಗುತ್ತವೆ.
ಹೃದಯಕ್ಕೆ ಸ0ಭ0ಧಿಸಿದ ಕಾಹಿಲೆಗಳನ್ನೂ ತಡೆ
ಗಟ್ಟುತ್ತದೆ.

ನಗು ನಮ್ಮ ಜೀವ ನ ಸ್ನೇಹಿ.
ನಗು ನಮ್ಮ ಜೊತೆಯಲ್ಲೇ ಇರಬೇಕು.
ನಗು ನಗುತಾ ಇರಬೇಕು.

No comments: