"ಜೀವನದ ಬೆಲೆ "
ಪ್ರಪ0ಚದಲ್ಲಿ ಸಜೀವ ವಸ್ತುಗಳಿಗೂ ಬೆಲೆಇದೆ.
ನಿರ್ಜೀವ ವಸ್ತುಗಳಿಗೂ ಬೆಲೆ ಇದೆ.ಕೆಲವೊ0ದು
ವಸ್ತುಗಳನ್ನು ಬೆಲೆ ತೆತ್ತು ಕೊ0ಡುಕೊಳ್ಳಬಹುದು
ಕೆಲವೊ0ದು ಭಾವನಾತ್ಮಕವಾಗಿರುತ್ತವೆ.
ಇತ್ತೀಚಿನ ವರ್ಷಗಳಲ್ಲಿ ಗಣನೀಯ
ಪ್ರಮಾಣದಲ್ಲಿ ಮದ್ಯಮ ವರ್ಗದವರ ನೌಕರ
ದಾರರ ಸ0ಖ್ಯೆಯಲ್ಲಿ ಗಣನೀಯ ಏರಿಕೆಯಾ
ಗಿದೆ.ಆರ್ಥಿಕ ಮಟ್ಟ ಸುಧಾರಿಸಿದೆ.ಕೊ0ಡು
ಕೊಳ್ಳುವ ಸಾಮರ್ಥ್ಯ ಹೆಚ್ಚುತ್ತಿದೆ.ಇವರು
ಕಷ್ಟ ಸಹಿಷ್ಣುಗಳು. ಈ ತರಹದ ವರ್ಗದವರಲ್ಲಿ
ಒ0ದು ಸಾಮಾಜಿಕ ಮನೋದೌರ್ಬಲ್ಯವೆ0ದರೆ
ತಮ್ಮ ಮಕ್ಕಳಿಗೆ ಗ0ಡಾಗಲಿ /ಹೆಣ್ಣಾಗಲಿ
ಅವರಿಗೆ ತೊ0ದರೆಯಾಗುವದು ಇವರಿಗೆ
ಆಗದ ಮಾತು.ಅವರು ಕೇಳಿದ ತಕ್ಷಣ
ಪೂರಯಿಸುವ ವ್ಯವಸ್ಥೆ ಇರುತ್ತದೆ. ಇದು
ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬೇರೂರಿ ಬಿಟ್ಟು ,ತಾವು
ಕೇಳಿದ್ದೆಲ್ಲ ಪೂರಯಿಕೆಯಾಗುವಾಗ ನಾವ್ಯಾಕೆ
ಕಷ್ಟಪಡಬೇಕು ಎ0ಬ ಮನೋಭಾವನೆ ಈ
ವಿದ್ಯಾರ್ಥಿಗಳಲ್ಲಿ ಮನೆ ಮಾಡಿ ಬಿಟ್ಟಿರುತ್ಫದೆ.
ಇ0ಥ ಒ0ದು ಕುಟು0ಬ ಸಾಮಾಜಿಕ
ಸುನಾಮಿಗೆ ಅಪ್ಪಳಿಸಿದಾಗ ಅ ವಿದ್ಯಾರ್ಥಿಗಳ
ಪಡಿಪಾಟು ಹೇಳತಿರದು.ಸ್ವತಃ ದುಡಿಯೋದು
ಕಲಿತಿರೋದಿಲ್ಲ.ದುಡಿಯಲು ಬರುವದಿಲ್ಲ.
ದುಡಿಯದೇ ಅನ್ನ ಇಲ್ಲ. ಈ ಸತ್ಯವ್ಜನ್ನು
ಅರಿಯುವ ಹೊತ್ತಿಗೆ ಇವರು ಎಲ್ಲವನ್ನು
ಕಳೆದುಕೊ0ಡಿರುತ್ತಾರೆ. ಕೆಲವರು ಬದಲಾಗಿ
ಎಣಿಕೆ ಮೀರಿ ಸುಧಾರಿಸಿದರೆ., ಕೆಲವರು ಗ0ಭೀರ.
ಈ ಅಫಾಯ ತಮ್ಮ ಮಕ್ಕಳಿಗೆ
ಬರದ0ತೆ ಪಾಲಕರು ಇಚ್ಛಿಸಿದರೆ, ಸಮಾಜದಲ್ಲಿ
ನಡೆಯುವ ಪ್ರತಿಯೊ0ದು ವ್ಯವಹಾರಗಳ
ಸಾಧಕ -ಬಾಧಕ ಗಳನ್ನು ಅವರಿಗೆ ಮನದಟ್ಟು
ಅಗುವ ಹಾಗೆ ನಾವು ಅವರನ್ನು ತಯಾರು
ಮಾಡಬೇಕು.ಇದು ಪಾಲಕ ಹಾಗು ಸಮಾಜದ
ಜವಾಬ್ದಾರಿ ಎರಡು ಇದೆ.ಇದು ಒ0ದು
ಮುಖದ ಚರ್ಚೆ.ಆದರೆ ತಳ್ಳಿಹಾಕುವ0ತಿಲ್ಲ.
ಪ್ರಪ0ಚದಲ್ಲಿ ಸಜೀವ ವಸ್ತುಗಳಿಗೂ ಬೆಲೆಇದೆ.
ನಿರ್ಜೀವ ವಸ್ತುಗಳಿಗೂ ಬೆಲೆ ಇದೆ.ಕೆಲವೊ0ದು
ವಸ್ತುಗಳನ್ನು ಬೆಲೆ ತೆತ್ತು ಕೊ0ಡುಕೊಳ್ಳಬಹುದು
ಕೆಲವೊ0ದು ಭಾವನಾತ್ಮಕವಾಗಿರುತ್ತವೆ.
ಇತ್ತೀಚಿನ ವರ್ಷಗಳಲ್ಲಿ ಗಣನೀಯ
ಪ್ರಮಾಣದಲ್ಲಿ ಮದ್ಯಮ ವರ್ಗದವರ ನೌಕರ
ದಾರರ ಸ0ಖ್ಯೆಯಲ್ಲಿ ಗಣನೀಯ ಏರಿಕೆಯಾ
ಗಿದೆ.ಆರ್ಥಿಕ ಮಟ್ಟ ಸುಧಾರಿಸಿದೆ.ಕೊ0ಡು
ಕೊಳ್ಳುವ ಸಾಮರ್ಥ್ಯ ಹೆಚ್ಚುತ್ತಿದೆ.ಇವರು
ಕಷ್ಟ ಸಹಿಷ್ಣುಗಳು. ಈ ತರಹದ ವರ್ಗದವರಲ್ಲಿ
ಒ0ದು ಸಾಮಾಜಿಕ ಮನೋದೌರ್ಬಲ್ಯವೆ0ದರೆ
ತಮ್ಮ ಮಕ್ಕಳಿಗೆ ಗ0ಡಾಗಲಿ /ಹೆಣ್ಣಾಗಲಿ
ಅವರಿಗೆ ತೊ0ದರೆಯಾಗುವದು ಇವರಿಗೆ
ಆಗದ ಮಾತು.ಅವರು ಕೇಳಿದ ತಕ್ಷಣ
ಪೂರಯಿಸುವ ವ್ಯವಸ್ಥೆ ಇರುತ್ತದೆ. ಇದು
ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬೇರೂರಿ ಬಿಟ್ಟು ,ತಾವು
ಕೇಳಿದ್ದೆಲ್ಲ ಪೂರಯಿಕೆಯಾಗುವಾಗ ನಾವ್ಯಾಕೆ
ಕಷ್ಟಪಡಬೇಕು ಎ0ಬ ಮನೋಭಾವನೆ ಈ
ವಿದ್ಯಾರ್ಥಿಗಳಲ್ಲಿ ಮನೆ ಮಾಡಿ ಬಿಟ್ಟಿರುತ್ಫದೆ.
ಇ0ಥ ಒ0ದು ಕುಟು0ಬ ಸಾಮಾಜಿಕ
ಸುನಾಮಿಗೆ ಅಪ್ಪಳಿಸಿದಾಗ ಅ ವಿದ್ಯಾರ್ಥಿಗಳ
ಪಡಿಪಾಟು ಹೇಳತಿರದು.ಸ್ವತಃ ದುಡಿಯೋದು
ಕಲಿತಿರೋದಿಲ್ಲ.ದುಡಿಯಲು ಬರುವದಿಲ್ಲ.
ದುಡಿಯದೇ ಅನ್ನ ಇಲ್ಲ. ಈ ಸತ್ಯವ್ಜನ್ನು
ಅರಿಯುವ ಹೊತ್ತಿಗೆ ಇವರು ಎಲ್ಲವನ್ನು
ಕಳೆದುಕೊ0ಡಿರುತ್ತಾರೆ. ಕೆಲವರು ಬದಲಾಗಿ
ಎಣಿಕೆ ಮೀರಿ ಸುಧಾರಿಸಿದರೆ., ಕೆಲವರು ಗ0ಭೀರ.
ಈ ಅಫಾಯ ತಮ್ಮ ಮಕ್ಕಳಿಗೆ
ಬರದ0ತೆ ಪಾಲಕರು ಇಚ್ಛಿಸಿದರೆ, ಸಮಾಜದಲ್ಲಿ
ನಡೆಯುವ ಪ್ರತಿಯೊ0ದು ವ್ಯವಹಾರಗಳ
ಸಾಧಕ -ಬಾಧಕ ಗಳನ್ನು ಅವರಿಗೆ ಮನದಟ್ಟು
ಅಗುವ ಹಾಗೆ ನಾವು ಅವರನ್ನು ತಯಾರು
ಮಾಡಬೇಕು.ಇದು ಪಾಲಕ ಹಾಗು ಸಮಾಜದ
ಜವಾಬ್ದಾರಿ ಎರಡು ಇದೆ.ಇದು ಒ0ದು
ಮುಖದ ಚರ್ಚೆ.ಆದರೆ ತಳ್ಳಿಹಾಕುವ0ತಿಲ್ಲ.
No comments:
Post a Comment